“Karnataka International Tourism Expo 2019” ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

“Karnataka International Tourism Expo 2019” ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

26 ಆಗಸ್ಟ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು “Karnataka International Tourism Expo 2019” ಉದ್ಘಾಟಿಸಿದರು. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹಲವು ಅವಕಾಶಗಳನ್ನು ಈ ಪ್ರದರ್ಶನವು ಒದಗಿಸಲಿದೆ.

Leave a Reply