“ವಿಕ ಸೂಪರ್ ಸ್ಟಾರ್ ರೈತ 2019”ರಲ್ಲಿ ಸಾಧಕ ರೈತರನ್ನು ಸನ್ಮಾನಿಸಿದ ಸಿಎಂ

“ವಿಕ ಸೂಪರ್ ಸ್ಟಾರ್ ರೈತ 2019”ರಲ್ಲಿ ಸಾಧಕ ರೈತರನ್ನು ಸನ್ಮಾನಿಸಿದ ಸಿಎಂ

28 ಜನವರಿ 2020
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಟೈಮ್ಸ್ ಗ್ರೂಪ್ ಹಾಗೂ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಆಯೋಜಿಸಿದ್ದ “ವಿಕ ಸೂಪರ್ ಸ್ಟಾರ್ ರೈತ 2019” ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಾಧಕ ರೈತರನ್ನು ಸನ್ಮಾನಿಸಿದರು. ಸಿಇಒ ರಂಜಿತ್ ಕಾಟೆ, ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ನಿರ್ದೇಶಕ ಬಿ ವೈ ಶ್ರೀನಿವಾಸ್ ಉಪಸ್ಥಿತರಿದ್ದರು.

Leave a Reply