ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಶ್ ಲಿ ವತಿಯಿಂದ ಡಿವಿಡೆಂಟ್ ಹಣದ ಚೆಕ್ಕನ್ನು ಸ್ವೀಕರಿಸಿದ ಸಿಎಂ

17 ಫೆಬ್ರವರಿ 2020
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಶ್ ಲಿ. ವತಿಯಿಂದ ನೀಡಲಾದ 23,68,250 ರೂ.ಗಳ ಡಿವಿಡೆಂಟ್ ಹಣದ ಚೆಕ್ಕನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.