ನಿಮ್ಹಾನ್ಸ್ ಸಂಸ್ಥೆಯ 24 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಸಿಎಂ

ನಿಮ್ಹಾನ್ಸ್ ಸಂಸ್ಥೆಯ 24 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಸಿಎಂ

16 ಸೆಪ್ಟೆಂಬರ್ 2019
ನಿಮ್ಹಾನ್ಸ್ ಸಂಸ್ಥೆಯ 24 ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ: ಹರ್ಷವರ್ಧನ್, ಸಂಸದ ಪಿ.ಸಿ. ಮೋಹನ್, ಡಾ: ಬಂರೇಜಿ, ಆರೋಗ್ಯ ಇಲಾಖೆ ಆಯುಕ್ತ ಜಾವೇದ್ ಅಖ್ತರ್ ಉಪಸ್ಥಿತರಿದ್ದರು.

Leave a Reply