ಶ್ರೀ ರಾಮ್ ಜೆಠ್ಮಲಾನಿ ಅವರಿಗೆ  ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು

ಶ್ರೀ ರಾಮ್ ಜೆಠ್ಮಲಾನಿ ಅವರಿಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು

8 ಸೆಪ್ಟೆಂಬರ್ 2019

ಶ್ರೀ ರಾಮ್ ಜೆಠ್ಮಲಾನಿ ಜಿ ಅವರ ನಿಧನದ ಬಗ್ಗೆ ಕೇಳಿದಾಗ ಬೇಸರವಾಯಿತು. ಇಂದು, ನಾವು ಕೆಚ್ಛೆದೆಯ ಮತ್ತು ನಿಷ್ಪಕ್ಷಪಾತಿ ವಕೀಲರನ್ನು ಕಳೆದುಕೊಂಡಿದ್ದೇವೆ. ನ್ಯಾಯಾಲಯ ಮತ್ತು ಸಂಸತ್ತಿನಲ್ಲಿ ಅವರು ನೀಡಿದ ಕೊಡುಗೆಗಳು ಮುಂದಿನ ಹಲವು ವರ್ಷಗಳ ತನಕ ನೆನಪಿನಲ್ಲಿ ಉಳಿಯುತ್ತವೆ.

 

Leave a Reply