ನಾನು ಸಹಕಾರ ಬಯಸುತ್ತೇನೆಯೇ ವಿನಃ ಅಸಹಕಾರವನ್ನಲ್ಲ: ಶ್ರೀ ಯಡಿಯೂರಪ್ಪ
ನವದೆಹಲಿ: ಜೂನ್, ೨: ಹೊಸ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರವನ್ನು ನಾನು ನಿರೀಕ್ಷಿಸುತ್ತೇನೆಯೇ ವಿನಃ ಪ್ರತಿಪಕ್ಷಗಳ ಅಸಕಾರವನ್ನಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕರ್ನಾಟಕ ಮುಂದಿನ ದಿನಗಳಲ್ಲಿ ಸಮಗ್ರತೆಯ ಏಳಿಗೆಯನ್ನು ಕಾಣಲು…