ಕನಕಪುರದಲ್ಲಿ ಇಂದು ಸಿ ಎಂ

ಕನಕಪುರ  ಪುರಸಭಾ ಕ್ರೀಡಾ ಸಭಾಂಗಣದಲ್ಲಿ  ಎಪ್ರಿಲ್ ೧೧ ಶನಿವಾರರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಂಡಿರುವ ಬಿ ಜೆ ಪಿ ಬೃಹತ್ ಬಹಿರಂಗ ಸಭೆ ಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡುವರು .

Continue Reading ಕನಕಪುರದಲ್ಲಿ ಇಂದು ಸಿ ಎಂ

ಗುಲ್ಬರ್ಗದಲ್ಲಿ ಯಡಿಯೂರಪ್ಪ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುಲ್ಬರ್ಗ ಜಿಲ್ಲೆಯಲ್ಲಿ ಇಂದು ಪ್ರವಾಸ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ರೇವೂ ನಾಯಕ ಬೆಳಮಗಿ ಅವರ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.

Continue Reading ಗುಲ್ಬರ್ಗದಲ್ಲಿ ಯಡಿಯೂರಪ್ಪ

ಫಲಿತಾಂಶದ ನಂತರ ಉತ್ತರ

2-jogfalls‘ಇತ್ತೀಚಿಗೆ ಕೇಳಿಬರುತ್ತಿರುವ ವಿಪಕ್ಷಗಳ ಟೀಕೆಗಳ ಬಗ್ಗೆ ನಾನು ಈಗ ಉತ್ತರಿಸಲು ಹೋಗುದಿಲ್ಲ ,ಫಲಿತಾಂಶ ಬರಲಿ  ಬಿ ಜೆ ಪಿ ಶಕ್ತಿ ಏನು ಅಂತ ಎನ್ನುವುದು ಗೊತ್ತಾಗುತ್ತದೆ ನಂತರ ಮಾತನಾಡುತ್ತೇನೆ ‘ (more…)

Continue Reading ಫಲಿತಾಂಶದ ನಂತರ ಉತ್ತರ

ಕಳೆದ ೯ ತಿಂಗಳಲ್ಲಿ ಸರ್ಕಾರಕ್ಕೆ ಎದುರಾದ ಸವಾಲುಗಳು

ಭಾಗ-೧ ೧.    ರಸಗೊಬ್ಬರದ ಅಭಾವ ೨.    ರೈತರ ಪ್ರತಿಬsಟನೆ ೩.    ಮಳೆ ವೈಪsಲ್ಯ ೪.    ವಿದ್ಯುತ್ ಕೊರತೆ ೫.    ನಕ್ಸ್‌ಲ್ ಹಾವಳಿ ೬.    ಭಯೋತ್ಪಾದನೆ (ಬೆಂಗಳೂರು, ಹುಬ್ಬಳ್ಳಿ ಘಟನೆಗಳು) ೭.    ಹೊಗೇನಕಲ್ ವಿವಾದ ೮.    ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒತ್ತಾಯಿಸಿ…

Continue Reading ಕಳೆದ ೯ ತಿಂಗಳಲ್ಲಿ ಸರ್ಕಾರಕ್ಕೆ ಎದುರಾದ ಸವಾಲುಗಳು
ಚುನಾವಣಾ ನೀತಿ ಸಂಹಿತೆಯನ್ನು  ತಾವು ಉಲ್ಲಂಘಿಸಿಲ್ಲ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Dr.BS Yeddyurappa

ಚುನಾವಣಾ ನೀತಿ ಸಂಹಿತೆಯನ್ನು ತಾವು ಉಲ್ಲಂಘಿಸಿಲ್ಲ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಚುನಾವಣಾ ನೀತಿ ಸಂಹಿತೆಯನ್ನು  ತಾವು ಉಲ್ಲಂಘಿಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಸಭೆ ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲ .ಪಕ್ಷದ ಹಿತೈಷಿಗಳ ಸಭೆ ಹಾಗಾಗಿ ೧೦ ಗಂಟೆಯ ನಂತರ ಮಾತನಾಡಬಾರದು ಎಂಬ ನಿಯಮ ಇಲ್ಲಿ ಅನ್ವಯವಾಗುದಿಲ್ಲ ಎಂದು…

Continue Reading ಚುನಾವಣಾ ನೀತಿ ಸಂಹಿತೆಯನ್ನು ತಾವು ಉಲ್ಲಂಘಿಸಿಲ್ಲ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬಿ ಜೆ ಪಿ ಯಿಂದ ತುರುಸಿನ ಪ್ರಚಾರ

ಹಾವೇರಿ   ಲೋಕಸಭಾ  ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗಿಂತ ಮುಂಚಿತವಾಗಿ ಬಿ ಜೆ ಪಿ ಯು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಮುಖಂಡರು ಮತ್ತು ಕಾರ್ಯಕರ್ತರು ಈಗಾಗಲೇ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದಾರೆ .ಬಿ ಜೆ ಪಿ ಅಬ್ಯಾರ್ಥಿಯಾಗಿ ನಿಯೋಜಿಸಲ್ಪಟ್ಟ  ಶಿವಕುಮಾರ್ ಉದಾಸಿಯವರು ಈಗಾಗಲೇ…

Continue Reading ಬಿ ಜೆ ಪಿ ಯಿಂದ ತುರುಸಿನ ಪ್ರಚಾರ

CM says Congress is in dilemma

bsyChief Minister B S Yeddyurappa opined that Congress party could not announce the list of its candidates  for the forthcoming Lok Sabha elections because of its internal strife, and a party like Congress should not  have experienced such a pathetic condition.Speaking after inaugurating the BJP’s publicity office ‘Vijaya Sankalpa Bhavan’here on Monday, he felt that the list of Congress candidates was not announced to avoid the outburst of the party’s internal strife before the arrival of Congress Chief Sonia Gandhi to Davangere. (more…)

Continue Reading CM says Congress is in dilemma
ಕಾಂಗ್ರೆಸ್ಸ್ ಪಕ್ಷ ವೃದ್ಧರ ಪಕ್ಷ – ಸಿ ಎಂ
CM - Dr.BSY

ಕಾಂಗ್ರೆಸ್ಸ್ ಪಕ್ಷ ವೃದ್ಧರ ಪಕ್ಷ – ಸಿ ಎಂ

CM - Dr.BSY
CM - Dr.BSY

ಕಾಂಗ್ರೆಸ್ಸ್ ವೃದ್ಧರ ಪಕ್ಷ .ಹಾಗಾಗಿ ಅದು ಈ ಚುನಾವಣೆಯಲ್ಲಿ ಬಂಗಾರಪ್ಪ , ಎಸ್.ಎಂ ಕೃಷ್ಣ,ಧರ್ಮ ಸಿಂಗ್ ಅವರಂಥ ವಯಸ್ಸಾದವರನ್ನು ಕಣಕ್ಕಿಳಿಸುತ್ತಿದೆ.ಪ್ರಬಲ ಬಿ.ಜೆ.ಪಿ ಎದಿರು ಕಾಂಗ್ರೆಸ್ಸ್ ಜೆ.ಡಿ.ಎಸ್ ಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ . (more…)

Continue Reading ಕಾಂಗ್ರೆಸ್ಸ್ ಪಕ್ಷ ವೃದ್ಧರ ಪಕ್ಷ – ಸಿ ಎಂ