ಶಿರೂರು ಮಠಾಧೀಶರ ನಿಧನಕ್ಕೆ ಯಡಿಯೂರಪ್ಪ ಸಂತಾಪ
19-07-2018, ಬೆಂಗಳೂರು: ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಶ್ರೀಗಳವರ ನಿಧನದ ಸುದ್ದಿ ಆಘಾತಗೊಂಡೆ. ಕಿರಿಯ ವಯಸ್ಸಿನಲ್ಲೇ ಆಧ್ಯಾತ್ಮಿಕ ಸಾಧನೆ ಮಾಡಿ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದ ಶೀಗಳದು ಬಹುಮುಖ ಪ್ರತಿಭೆ. ಅವರ ಅಕಾಲಿಕ ನಿಧನದಿಂದ ಇಡೀ ಸಮಾಜಕ್ಕೆ ತುಂಬಲಾರದ…