ಸಿಎಂ ಯಡಿಯೂರಪ್ಪ ಕ್ಯಾಬಿನೆಟ್‌ನ ಹಿರಿಯ ಸಹೋದ್ಯೋಗಿಗಳೊಂದಿಗೆ ಸಾಂಕ್ರಾಮಿಕವನ್ನು ಎದುರಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಚರ್ಚಿಸಿದರು. ಜಿಲ್ಲಾ ಮಟ್ಟದಲ್ಲಿ ಆಮ್ಲಜನಕ ಪೂರೈಕೆ, ಐಸಿಯು ಬೆಡ್‌ ಮತ್ತು ಲಸಿಕೆ ಪೂರೈಕೆ ಕುರಿತು ನಿರ್ದೇಶನ ನೀಡಿದರು.

Continue Reading ಸಿಎಂ ಯಡಿಯೂರಪ್ಪ ಕ್ಯಾಬಿನೆಟ್‌ನ ಹಿರಿಯ ಸಹೋದ್ಯೋಗಿಗಳೊಂದಿಗೆ ಸಾಂಕ್ರಾಮಿಕವನ್ನು ಎದುರಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಚರ್ಚಿಸಿದರು. ಜಿಲ್ಲಾ ಮಟ್ಟದಲ್ಲಿ ಆಮ್ಲಜನಕ ಪೂರೈಕೆ, ಐಸಿಯು ಬೆಡ್‌ ಮತ್ತು ಲಸಿಕೆ ಪೂರೈಕೆ ಕುರಿತು ನಿರ್ದೇಶನ ನೀಡಿದರು.

ಮಾಗಡಿಯ ಆರೋಗ್ಯ ಸೌಧ ಮತ್ತು ಮಲ್ಲೇಶ್ವರಂನ ಬಿಬಿಎಂಪಿ ವಾರ್‌ ರೂಂ ಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಬೆಡ್‌ ಹಂಚುವಿಕೆ ವ್ಯವಸ್ಥೆ ಮತ್ತು ಸಾರ್ವಜನಿಕ ಸಹಾಯವಾಣಿ ವ್ಯವಸ್ಥೆಯನ್ನು ಪರಿಶೀಲಿಸಿದರು.

Continue Reading ಮಾಗಡಿಯ ಆರೋಗ್ಯ ಸೌಧ ಮತ್ತು ಮಲ್ಲೇಶ್ವರಂನ ಬಿಬಿಎಂಪಿ ವಾರ್‌ ರೂಂ ಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಬೆಡ್‌ ಹಂಚುವಿಕೆ ವ್ಯವಸ್ಥೆ ಮತ್ತು ಸಾರ್ವಜನಿಕ ಸಹಾಯವಾಣಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಕೊವಿಡ್‌ ರೋಗಿಗಳಿಗೆ ನೆರವಾಗಲು ಆಕ್ಸಿ-ಬಸ್‌ ಅನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಒಮ್ಮೆಗೆ 8 ರೋಗಿಗಳಿಗೆ ನೆರವಾಗಬಲ್ಲ ಇಂತಹ 20 ಬಸ್‌ಗಳನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.

Continue Reading ತುರ್ತು ಪರಿಸ್ಥಿತಿಯಲ್ಲಿ ಕೊವಿಡ್‌ ರೋಗಿಗಳಿಗೆ ನೆರವಾಗಲು ಆಕ್ಸಿ-ಬಸ್‌ ಅನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಒಮ್ಮೆಗೆ 8 ರೋಗಿಗಳಿಗೆ ನೆರವಾಗಬಲ್ಲ ಇಂತಹ 20 ಬಸ್‌ಗಳನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.

TXInstrumentsIN ತನ್ನ ಸಿಎಸ್‌ಆರ್‌ ನಿಧಿಯನ್ನು ಬಳಸಿ ಬೆಂಗಳೂರಿನ ಆರ್‌ಜಿಐಸಿಡಿ ಯಲ್ಲಿ 86 ಕ್ರಿಟಿಕಲ್‌ ಕೇರ್‌ ಬೆಡ್‌ಗಳಿರುವ ಐಸಿಯು ಘಟಕವನ್ನು ಆರಂಬಿಸಿದೆ. ಸಂಸ್ಥೆಯನ್ನು ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.

Continue Reading TXInstrumentsIN ತನ್ನ ಸಿಎಸ್‌ಆರ್‌ ನಿಧಿಯನ್ನು ಬಳಸಿ ಬೆಂಗಳೂರಿನ ಆರ್‌ಜಿಐಸಿಡಿ ಯಲ್ಲಿ 86 ಕ್ರಿಟಿಕಲ್‌ ಕೇರ್‌ ಬೆಡ್‌ಗಳಿರುವ ಐಸಿಯು ಘಟಕವನ್ನು ಆರಂಬಿಸಿದೆ. ಸಂಸ್ಥೆಯನ್ನು ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.

ಕೊವಿಡ್‌- 19 ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೇ 10 ರಿಂದ ಬಿಗಿ ಕ್ರಮಗಳನ್ನು ಜಾರಿಗೆ ತರಲಾಗುವುದು. ಸಾರ್ವಜನಿಕರು ಸಹಕರಿಸಲು ಮುಖ್ಯಮಂತ್ರಿಗಳು ಕೇಳಿಕೊಂಡಿದ್ದಾರೆ.

Continue Reading ಕೊವಿಡ್‌- 19 ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೇ 10 ರಿಂದ ಬಿಗಿ ಕ್ರಮಗಳನ್ನು ಜಾರಿಗೆ ತರಲಾಗುವುದು. ಸಾರ್ವಜನಿಕರು ಸಹಕರಿಸಲು ಮುಖ್ಯಮಂತ್ರಿಗಳು ಕೇಳಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ. ಕೆ.ಸಿ.ರೆಡ್ಡಿ ಅವರ 119ನೇ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿಗಳು ಗುರುವಾರ ವಿಧಾನಸೌಧದ ಆವರಣದಲ್ಲಿನ ಕೆ.ಸಿ.ರೆಡ್ಡಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Continue Reading ಮಾಜಿ ಮುಖ್ಯಮಂತ್ರಿ ದಿ. ಕೆ.ಸಿ.ರೆಡ್ಡಿ ಅವರ 119ನೇ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿಗಳು ಗುರುವಾರ ವಿಧಾನಸೌಧದ ಆವರಣದಲ್ಲಿನ ಕೆ.ಸಿ.ರೆಡ್ಡಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಇಂದು ಕ್ಯಾಬಿನೆಟ್‌ ಸಚಿವರ ಸಭೆ ನಡೆಸಿ, ಕೊವಿಡ್‌- 19 ಸೋಂಕಿತರಿಗೆ ದೊರೆಯುತ್ತಿರುವ ಬೆಡ್‌ಗಳು, ಆಮ್ಲಜನಕ ಮತ್ತು ಔಷಧಗಳ ಕುರಿತು ಮಾಹಿತಿ ಪಡೆದುಕೊಂಡವರು.

Continue Reading ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಇಂದು ಕ್ಯಾಬಿನೆಟ್‌ ಸಚಿವರ ಸಭೆ ನಡೆಸಿ, ಕೊವಿಡ್‌- 19 ಸೋಂಕಿತರಿಗೆ ದೊರೆಯುತ್ತಿರುವ ಬೆಡ್‌ಗಳು, ಆಮ್ಲಜನಕ ಮತ್ತು ಔಷಧಗಳ ಕುರಿತು ಮಾಹಿತಿ ಪಡೆದುಕೊಂಡವರು.

ಬಿ ಎಸ್‌ ಯಡಿಯೂರಪ್ಪ 18 ರಿಂದ 44 ವಯಸ್ಸಿನವರೊಳಗಿನವರಿಗೆ ಲಸಿಕೆ ನೀಡುವ ನಾಲ್ಕನೇ ಹಂತದ ಲಸಿಕಾ ಅಭಿಯಾನಕ್ಕೆ ಶನಿವಾರ ಸಾಂಕೇತಿಕ ಚಾಲನೆ ನೀಡಿದರು.

Continue Reading ಬಿ ಎಸ್‌ ಯಡಿಯೂರಪ್ಪ 18 ರಿಂದ 44 ವಯಸ್ಸಿನವರೊಳಗಿನವರಿಗೆ ಲಸಿಕೆ ನೀಡುವ ನಾಲ್ಕನೇ ಹಂತದ ಲಸಿಕಾ ಅಭಿಯಾನಕ್ಕೆ ಶನಿವಾರ ಸಾಂಕೇತಿಕ ಚಾಲನೆ ನೀಡಿದರು.

ಕೋವಿಡ್ ಲಸಿಕೆಯನ್ನು ಶೀಘ್ರದಲ್ಲಿ ಹೆಚ್ಚು ಜನರಿಗೆ ನೀಡುವ ವ್ಯವಸ್ಥೆ ರೂಪಿಸುವುದೂ ಸೇರಿದಂತೆ ಕೊರೋನಾ ಅಲೆಯನ್ನು ನಿಯಂತ್ರಿಸಿ, ಸಕಾಲದಲ್ಲಿ ಸಮರ್ಪಕ ವೈದ್ಯಕೀಯ ನೆರವಿಗಾಗಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಯಿತು

Continue Reading ಕೋವಿಡ್ ಲಸಿಕೆಯನ್ನು ಶೀಘ್ರದಲ್ಲಿ ಹೆಚ್ಚು ಜನರಿಗೆ ನೀಡುವ ವ್ಯವಸ್ಥೆ ರೂಪಿಸುವುದೂ ಸೇರಿದಂತೆ ಕೊರೋನಾ ಅಲೆಯನ್ನು ನಿಯಂತ್ರಿಸಿ, ಸಕಾಲದಲ್ಲಿ ಸಮರ್ಪಕ ವೈದ್ಯಕೀಯ ನೆರವಿಗಾಗಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಯಿತು

ಕೊವಿಡ್ ರೋಗಿಗಳಿಗೆ ಸೂಕ್ತ ಸೌಲಭ್ಯ, ಉತ್ತಮ ಚಿಕಿತ್ಸೆ ನೀಡುವ ಕುರಿತು ಶನಿವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದರು.

Continue Reading ಕೊವಿಡ್ ರೋಗಿಗಳಿಗೆ ಸೂಕ್ತ ಸೌಲಭ್ಯ, ಉತ್ತಮ ಚಿಕಿತ್ಸೆ ನೀಡುವ ಕುರಿತು ಶನಿವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದರು.

ಬೆಂಗಳೂರಿನಲ್ಲಿ ಕೊವಿಡ್‌- 19 ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ ಮುಖ್ಯಮಂತ್ರಿಗಳು. ಈ ಸಂದರ್ಭದಲ್ಲಿ ಬೆಡ್‌ಗಳ ಲಭ್ಯತೆ, ಲಸಿಕೆ ಕುರಿತು ಜಾಗೃತಿ ಮೊದಲಾದವುಗಳ ಕುರಿತು ಚರ್ಚೆ ನಡೆಸಲಾಯಿತು.

Continue Reading ಬೆಂಗಳೂರಿನಲ್ಲಿ ಕೊವಿಡ್‌- 19 ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ ಮುಖ್ಯಮಂತ್ರಿಗಳು. ಈ ಸಂದರ್ಭದಲ್ಲಿ ಬೆಡ್‌ಗಳ ಲಭ್ಯತೆ, ಲಸಿಕೆ ಕುರಿತು ಜಾಗೃತಿ ಮೊದಲಾದವುಗಳ ಕುರಿತು ಚರ್ಚೆ ನಡೆಸಲಾಯಿತು.

ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಗೌರವರಕ್ಷೆ ಸ್ವೀಕರಿಸಿ, ಉತ್ತಮ ಸಾಧನೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿದ ಬಿ ಎಸ್‌ ಯಡಿಯೂರಪ್ಪ.

Continue Reading ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಗೌರವರಕ್ಷೆ ಸ್ವೀಕರಿಸಿ, ಉತ್ತಮ ಸಾಧನೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿದ ಬಿ ಎಸ್‌ ಯಡಿಯೂರಪ್ಪ.