ಬೆಂಗಳೂರಿನಲ್ಲಿ ಹತ್ಯೆಯಾದ ಆರ್.ಎಸ್.ಎಸ್. ಕಾರ್ಯಕರ್ತ ಶ್ರೀ ರುದ್ರೇಶ್ ಅವರ ಮನೆಗೆ ಭೇಟಿ ಮತ್ತು ಸಾಂತ್ವನ

ಬೆಂಗಳೂರಿನಲ್ಲಿ ಹತ್ಯೆಯಾದ ಆರ್.ಎಸ್.ಎಸ್. ಕಾರ್ಯಕರ್ತ ಶ್ರೀ ರುದ್ರೇಶ್ ಅವರ ಮನೆಗೆ ಭೇಟಿ ಮತ್ತು ಸಾಂತ್ವನ

ಬೆಂಗಳೂರಿನಲ್ಲಿ ಹತ್ಯೆ ಯಾದ ಹಿಂದೂ ಸಂಘಟನೆಗಳ ಮುಖ್ಯಸ್ಥ ಮತ್ತು ಆರ್.ಎಸ್.ಎಸ್. ಕಾರ್ಯಕರ್ತ ಶ್ರೀ ರುದ್ರೇಶ್ ಅವರ ಮನೆಗೆ ಇಂದು ಬೆಳಿಗ್ಗೆ ಬೇಟಿ ಕೊಟ್ಟು ಅವರ ಕುಟುಂಬದವರಿಗೆ ಮತ್ತು ಆಪ್ತರಿಗೆ ಸಾಂತ್ವನ ಹೇಳುವ ಮೂಲಕ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲೆಂದು ಪ್ರಾರ್ಥಿಸಿದೆ .

bsy-visit-rudresh-house-3 bsy-visit-rudresh-house-2 bsy-visit-rudresh-house-1

Leave a Reply