ಬಳ್ಳಾರಿ ಜಿಲ್ಲೆಯ ಶಕ್ತಿಕೇಂದ್ರ ಪ್ರಮುಖರ ಸಭೆ

ಬಳ್ಳಾರಿ ಜಿಲ್ಲೆಯ ಶಕ್ತಿಕೇಂದ್ರ ಪ್ರಮುಖರ ಸಭೆ

ಇಂದು ಚುನಾವಣಾ ಸಿದ್ಧತೆ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಬಳ್ಳಾರಿ ಜಿಲ್ಲೆಯ ಶಕ್ತಿಕೇಂದ್ರ ಪ್ರಮುಖರ ಮೇಲ್ಪಟ್ಟ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಳ್ಳಾರಿ ಜೆಲ್ಲೆಯಲ್ಲಿ ಭಾರೀ ಜನಬೆಂಬಲ ದೊರೆಯುವುದು ನಿಶ್ಚಿತ ಎನ್ನುವ ಇಂಗಿತವನ್ನು ಮಾನ್ಯ ಯಡಿಯೂರಪ್ಪನವರು ವ್ಯಕ್ತಪಡಿಸಿದರು.

Leave a Reply