ಅಟಲ್ ಜೀ ಅವರ ಶ್ರದ್ದಾಂಜಲಿ ಸಭೆ

ಅಟಲ್ ಜೀ ಅವರ ಶ್ರದ್ದಾಂಜಲಿ ಸಭೆ

ಆ.26, ಬೆಂಗಳೂರು: ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಶ್ರದ್ಧಾಂಜಲಿ ಸಭೆಯು ಇಂದು ಬೆಂಗಳೂರಿನ ಟೌನ್ ಹಾ‌ಲ್‌ನಲ್ಲಿ ನೆರವೇರಿತು. ನಾಡಿನ ಪೂಜ್ಯರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅಟಲ್ ಜೀಯವರ ಅಮೂಲ್ಯ ಜೀವನವನ್ನು ಸ್ಮರಿಸಲಾಯಿತು.

Leave a Reply