ಅಟಲ್ ಜೀ ಅಸ್ಥಿ, ಪವಿತ್ರ ನದಿಗಳಲ್ಲಿ ವಿಸರ್ಜನೆ

ಅಟಲ್ ಜೀ ಅಸ್ಥಿ, ಪವಿತ್ರ ನದಿಗಳಲ್ಲಿ ವಿಸರ್ಜನೆ

ಸೆ.22,ನವದೆಹಲಿ:ಭಾರತರತ್ನ‌ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ಕಳಸವನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಅಟಲ್ ಜೀ ಕುಟುಂಬ ಸದಸ್ಯರಿಂದ ಸ್ವೀಕರಿಸಲಾಯಿತು. ಕರ್ನಾಟಕದ ಕಾವೇರಿ, ನೇತ್ರಾವತಿ, ಮಲಪ್ರಭ, ಕೃಷ್ಣ, ಕಾರಂಜಾ, ತುಂಗಭದ್ರಾ, ಶರಾವತಿ, ತುಂಗಾ ಸೇರಿದಂತೆ ದೇಶದ ಹಲವು ನದಿಗಳಲ್ಲಿ ಅಸ್ಥಿಯನ್ನು ವಿಸರ್ಜಿಸಲಾಗುತ್ತದೆ ಎಂದು ಬಿ ಎಸ್ ವೈ ತಿಳಿಸಿದರು.

Leave a Reply