ಸಿಎಂ ಅವರನ್ನು ಭೇಟಿಯಾದ ಭಾರತದ ನೆದರ್ ಲ್ಯಾಂಡ್ ರಾಯಭಾರಿ ಮಾರ್ಟನ್ ವ್ಯಾನ್ ಡೆನ್ ಬರ್ಗ್

18 ನವೆಂಬರ್ 2019
ಭಾರತದ ನೆದರ್ ಲ್ಯಾಂಡ್ ರಾಯಭಾರಿ ಮಾರ್ಟನ್ ವ್ಯಾನ್ ಡೆನ್ ಬರ್ಗ್ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.