ಅಕ್ವಾ ಸಬ್ ಇಂಜಿನಿಯರಿಂಗ್ ಕಂಪನಿಯು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 16.18 ಲಕ್ಷ ರೂ ನೀಡಿದರು

ಅಕ್ವಾ ಸಬ್ ಇಂಜಿನಿಯರಿಂಗ್ ಕಂಪನಿಯು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 16.18 ಲಕ್ಷ ರೂ ನೀಡಿದರು

10ಸೆಪ್ಟೆಂಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ವಾ ಸಬ್ ಇಂಜಿನಿಯರಿಂಗ್ ಕಂಪನಿ ಹಾಗೂ ಕರ್ನಾಟಕದ ಅಕ್ವಾ ಡೀಲರಗಳ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಸಂಗ್ರಹಿಸಲಾದ 16.18 ಲಕ್ಷ ರೂ.ಗಳ ಚೆಕ್ಕನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಕ್ವಾ ಸಬ್ ಇಂಜಿನಿಯರಿಂಗ್ ನ ಉಪಾಧ್ಯಕ್ಷ ವಿ. ಕೃಷ್ಣ ಕುಮಾರ್ ಹಾಗೂ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ಹೆಂಡಿ ಉಪಸ್ಥಿತರಿದ್ದರು.

Leave a Reply