ಸಿಎಂ ಪರಿಹಾರ ನಿಧಿಗೆ ಮಹಿಳಾ ಸಹಕಾರಿ ಬ್ಯಾಂಕ್ ವತಿಯಿಂದ 5ಲಕ್ಷ

ಸಿಎಂ ಪರಿಹಾರ ನಿಧಿಗೆ ಮಹಿಳಾ ಸಹಕಾರಿ ಬ್ಯಾಂಕ್ ವತಿಯಿಂದ 5ಲಕ್ಷ

12 ಸೆಪ್ಟೆಂಬರ್ 2019
ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಹಿಳಾ ಸಹಕಾರಿ ಬ್ಯಾಂಕ್ ವತಿಯಿಂದ 5ಲಕ್ಷ ರೂ.ಗಳ ಚೆಕ್ ನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಯಮುನಾ ಹಸ್ತಾಂತರ ಮಾಡಿದರು.

Leave a Reply