ಸಿಎಂ ಪರಿಹಾರ ನಿಧಿಗೆ ಹೋಮಿಯೋಪತಿ ಮಂಡಳಿಯಿಂದ  5 ಲಕ್ಷ ದೇಣಿಗೆ

ಸಿಎಂ ಪರಿಹಾರ ನಿಧಿಗೆ ಹೋಮಿಯೋಪತಿ ಮಂಡಳಿಯಿಂದ 5 ಲಕ್ಷ ದೇಣಿಗೆ

26 ಸೆಪ್ಟೆಂಬರ್ 2019
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ಹೋಮಿಯೋಪತಿ ಮಂಡಳಿಯ ವತಿಯಿಂದ 5 ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಲಾಯಿತು.‌ ಮಂಡಳಿಯ ಅಧ್ಯಕ್ಷ ಡಾ: ಬಿ.ಟಿ. ರುದ್ರೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply