ಸಿಎಂ ಪರಿಹಾರ ನಿಧಿಗೆ ಉದಯ ಟಿವಿಯಿಂದ 5 ಕೋಟಿ ದೇಣಿಗೆ

ಸಿಎಂ ಪರಿಹಾರ ನಿಧಿಗೆ ಉದಯ ಟಿವಿಯಿಂದ 5 ಕೋಟಿ ದೇಣಿಗೆ

26 ಸೆಪ್ಟೆಂಬರ್ 2019
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆನ್ನೈ ಉದಯ ಟಿವಿ ಇಂದು 5 ಕೋಟಿ ರೂ.ಗಳ ದೇಣಿಗೆಯ ಚೆಕ್‌ನ್ನು ನೀಡಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚೆಕ್ ಸ್ವೀಕರಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉದಯ ಟಿ.ವಿ ವ್ಯವಸ್ಥಾಪಕ ರಾಜೇಂದ್ರ ಉಪಸ್ಥಿತರಿದ್ದರು.

Leave a Reply