ಸಿಎಂ ಪರಿಹಾರ ನಿಧಿಗೆ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳಿಂದ 25000 ರೂ ದೇಣಿಗೆ

ಸಿಎಂ ಪರಿಹಾರ ನಿಧಿಗೆ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳಿಂದ 25000 ರೂ ದೇಣಿಗೆ

3 ನವೆಂಬರ್ 2019
ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳು ಸಂಗ್ರಹಿಸಿರುವ 25000 ರೂ.ಗಳ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಸಲ್ಲಿಸಲಾಯಿತು.

Leave a Reply