1000 ಆಕ್ಸಿಜನ್‌ ಬೆಡ್‌ಗಳಿರುವ ಕೊವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಿರುವ ಜೆಎಸ್‌ಡಬ್ಲ್ಯೂ ಸ್ಟೀಲ್‌ ಸಂಸ್ಥೆಯನ್ನು ಶ್ಲಾಘಿಸಿರುವ ಸಿಎಂ, ಇದರಿಂದ ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಅಪಾರ ಅನುಕೂಲವಾಗಲಿದೆ ಎಂದಿದ್ದಾರೆ.

Leave a Reply