ರೇಷ್ಮೆ ಉದ್ಯಮ ನಿಗಮದಿಂದ  ಸಿಎಂ ಪರಿಹಾರ ನಿಧಿಗೆ 1.50 ಕೋಟಿ ದೇಣಿಗೆ

ರೇಷ್ಮೆ ಉದ್ಯಮ ನಿಗಮದಿಂದ ಸಿಎಂ ಪರಿಹಾರ ನಿಧಿಗೆ 1.50 ಕೋಟಿ ದೇಣಿಗೆ

27 ಸೆಪ್ಟೆಂಬರ್ 2019
ಕರ್ನಾಟಕ ರೇಷ್ಮೆ ಉದ್ಯಮ ನಿಗಮ ನಿಯಮಿತದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.50 ಕೋಟಿ ರೂ.ಗಳ ದೇಣಿಗೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರ ಮಾಡಲಾಯಿತು. ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆ.ಎಸ್.ಐ.ಸಿ. ವ್ಯವಸ್ಥಾಪಕ ನಿರ್ದೇಶಕಿ ನೀಲಾ ಮಂಜುನಾಥ್ ಉಪಸ್ಥಿತರಿದ್ದರು.

Leave a Reply