ಸಾರ್ವಜನಿಕ ಶಿಕ್ಷಣ ಇಲಾಖೆ

  • ೨೦೧೦-೧೧ನೇ ಸಾಲಿನ ೫೮ ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ೩೩೦ ಲಕ್ಷ ಪಠ್ಯಪುಸ್ತಕ ವಿತರಣೆ.
  • ೫೯೨೯ ವಿದ್ಯಾರ್ಥಿಗಳಿಗೆ ೧೬.೮೮ ಕೋಟಿ ರೂ. ವೆಚ್ಚದಲ್ಲಿ ಸಂಚಿ ಹೊನ್ನಮ್ಮ ಮತು ಸರ್. ಸಿ.ವಿ. ರಾಮನ್ ವಿಧ್ಯಾರ್ಥಿ ವೇತನ ನೀಡಿಕೆ.
  • ಶೈಕ್ಷಣಿಕ ಮಟ್ಟದ ಹೆಚ್ಚಳಕ್ಕಾಗಿ ೧೩ ಸಾವಿರ ಶಿಕ್ಷಕರ ನೇಮಕ.
  • ಎಸ್‌ಎಸ್‌ಎಲ್‌ಸಿಯಲ್ಲಿ ಶೇ. ೬೦ ಕ್ಕಿಂತ ಅಧಿಕ ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ೩೪೫೨೬ ವಿಧ್ಯಾರ್ಥಿಗಳಿಗೆ ೨೦.೯೪ ಕೋಟಿ ರೂ. ಪ್ರೋತ್ಸಾಹ ಧನ ವಿತರಣೆ.
  • ಅತೀ ಹಿಂದುಳಿದ ತಾಲ್ಲೂಕುಗಳಿಗೆ ೫೯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾರಂಭ.

Leave a Reply