ಸಮಾಜ ಸೇವಕ ಶ್ರೀ ಕೆ.ವೀರಣ್ಣನವರು 100 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ‘ಶತಾಯುಷಿಗೆ ಶತಮಾನದ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಆದರ್ಶ ವ್ಯಕ್ತಿಯಾಗಿ, ಧರ್ಮದರ್ಶಿಯಾಗಿ ಸುಮಾರು 75 ವರ್ಷ ನಾಡಿನಾದ್ಯಂತ ಸೇವೆ ಸಲ್ಲಿಸಿರುವ ವೀರಣ್ಣನವರ ಸಾಮಾಜಿಕ ಕಾಳಜಿ ಅನುಕರಣೀಯ. ಅವರ ಭವಿಷ್ಯವು ಸಂತಸ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸುತ್ತೇನೆ.

ಶತಾಯುಷಿಗೆ ಶತಮಾನದ ನಮನ
- Post author:admin
- Post published:July 15, 2018
- Post category:BSY's Photos / Featured
- Post comments:0 Comments