ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಿ.ಎಸ್.ಅರುಣ್ ಅವರನ್ನು ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು. ಮಾಜಿ ಸಭಾಪತಿಗಳು ಆತ್ಮೀಯರೂ ಆದ ಡಿ.ಹೆಚ್.ಶಂಕರಮೂರ್ತಿ, ಸಚಿವ ಈಶ್ವರಪ್ಪ, ಸಂಸದರು, ಶಾಸಕರು, ಪ್ರಮುಖರು ಉಪಸ್ಥಿತರಿದ್ದರು.

Leave a Reply