ವಸತಿ, ನೆರೆ ಪರಿಹಾರ ಮತ್ತು ಅಭಿವೃದ್ದಿ ಕಾರ್ಯಗಳು

  • ೨೦ ಅಂಶಗಳ ಕಾರ್ಯಕ್ರಮ ಅನುಷ್ಟಾನ. ೨೦೦೯ರಲ್ಲಿ ೭ರ ಸ್ಥಾನವಿದ್ದು, ೨೦೧೦ರಲ್ಲಿ ೨ನೇ ಸ್ಥಾನಕ್ಕೆ ತಲುಪಿದೆ. ರಾಜ್ಯದ ಸಾಧನೆ ಶೇ.೯೦ ರಷ್ಟಾಗಿದೆ
  • ಆಸರೆ ಯೋಜನೆಯಡಿ ೬೨೩೨೪ ಮನೆಗಳ ನಿರ್ಮಾಣ. ಅಷ್ಟೇ ಮನೆಗಳ ಕಟ್ಟಡ ನಿರ್ಮಾಣ ಪ್ರಾರಂಭ.
  • ೨೭೦ ಪೂರ್ಣಗೊಂಡ ಬಡಾವಣೆಗಳು. ೪೪೪ ಗ್ರಾಮಗಳ ಸ್ಥಳಾಂತರ ಇತ್ಯಾದಿ.
  • ವಾಜಪೇಯಿ ನಗರ ನಿವೇಶನ ಯೋಜನೆಯಡಿ ೫೦,೦೦೦ ನಿವೇಶನಗಳ ಹಂಚಿಕೆಯ ಗುರಿ.
  • ಆಶ್ರಯ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ ೨೦೧೦-೧೧ನೇ ಸಾಲಿನಲ್ಲಿ ೨ ಲಕ್ಷ ನಿವೇಶನಗಳ ಹಂಚಿಕೆ ಗುರಿ.
  • ಮುಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಗುಡಿಸಲು ರಹಿತ ಮನೆಗಳ ಯೋಜನೆ.
  • ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ೩.೩೨ ಲಕ್ಷ ಮನೆ ನಿರ್ಮಾಣ.
  • ಇಂದಿರಾ ಆವಾಜ್ ಆಶ್ರಯ ಮತ್ತು ಅಂಬೇಡ್ಕರ್ ಯೋಜನೆಯಡಿಯಲ್ಲಿ ೫.೩೫ ಲಕ್ಷ ಮನೆ ನಿರ್ಮಾಣ.
  • ಸುಧಾರಿತ ಗ್ರಾಮೀಣ ಯೋಜನೆಯ ನೆರವು ೪೦ ರಿಂದ ೫೦೦೦೦ಕ್ಕೆ ಏರಿಕೆ.

Leave a Reply