ಯಡಿಯೂರಪ್ಪರಿಗೆ ಭಾರಿ ಬಹುಮತ: ಭಾರದ್ವಾಜ್

ಬೆಂಗಳೂರು, (ಪಿಟಿಐ):  ರಾಜ್ಯ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರ ನಡುವೆ ರಾಜಕೀಯ ಸಮರ ತಾರಕ್ಕೇರಿದ ಸಂದರ್ಭದಲ್ಲಿ, ರಾಜ್ಯಪಾಲರು ~ ಯಡಿಯೂರಪ್ಪ ಅವರಿಗೆ ಭಾರಿ ಬಹುಮತವಿದೆ. ಅದರಲ್ಲಿ ಸಂಶಯವೇ ಇಲ್ಲ~ ಎಂದು ಹೇಳಿದ ಘಟನೆ ಬುಧವಾರ ಇಲ್ಲಿ ಜರುಗಿದೆ.

http://www.prajavani.net/web/include/story.php?news=19904&section=2&menuid=10

 

Leave a Reply