ಯಡಿಯೂರಪ್ಪಗೆ ಜೈಕಾರ…ರಾಜ್ಯಪಾಲರಿಗೆ ದಿಕ್ಕಾರ

ರಾಜ್ಯಪಾಲರ ವರದಿ ಫೇಲ್‌, ಬಿಜೆಪಿ ಪಾಳಯದಲ್ಲಿ ಸಂಭ್ರಮವೋ..ಸಂಭ್ರಮ

ದಾವಣಗೆರೆ :ರಾಷ್ಟ್ರಪತಿ ಆಳ್ವಿಕೆ ಹೇರಲು ಒತ್ತಾಯಿಸಿ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಕಳಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

http://www.udayavani.com/news/70563L15-%E0%B2%AF%E0%B2%A1-%E0%B2%AF-%E0%B2%B0%E0%B2%AA-%E0%B2%AA%E0%B2%97–%E0%B2%9C-%E0%B2%95-%E0%B2%B0—%E0%B2%B0-%E0%B2%9C-%E0%B2%AF%E0%B2%AA-%E0%B2%B2%E0%B2%B0-%E0%B2%97–%E0%B2%A6-%E0%B2%95-%E0%B2%95-%E0%B2%B0.html

Leave a Reply