ಬೆಂಗಳೂರಿನ ಬಿಜಿಎಸ್‌ ಮೆಡಿಕಲ್‌ ಕಾಲೇಜಿನಿಂದ ಅರ್ಪಿಸಲಾದ ಕೊವಿಡ್‌ ಕೇರ್‌ ಸೆಂಟರ್‌ ಅನ್ನು ಶ್ರೀ ನಿರ್ಮಲಾನಂದ ಸ್ವಾಮಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಇಲ್ಲಿ ಆಕ್ಸಿಜನ್‌ ವ್ಯವಸ್ಥೆಯಿರುವ 210, 43 ಐಸಿಯು, 30 ಹೆಚ್‌ಡಿಯು ಮತ್ತು 100 ಸಾಮಾನ್ಯ ಬೆಡ್‌ಗಳಿವೆ.

Leave a Reply