ಬಿ ಜೆ ಪಿ ಸಮಾವೇಶ

ಎ ೨೦ ರಂದು ಮಾಗಡಿಯ ಕೋಟೆ ಆವರಣದಲ್ಲಿ ಮುಖ್ಯ ಮಂತ್ರಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಮ್ಮಿ ಕೊಳ್ಳಲಿದೆ .ಕಾರ್ಯಕ್ರಮದಲ್ಲಿ ಬಿ ಜೆ ಪಿ ಯಾ ಲೋಕಸಭೆ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ,ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ದಕ್ಷಿಣ ಕ್ಷೇತ್ರ ಅಭ್ಯರ್ಥಿ ಅನಂತಕುಮಾರ್ ಭಾಗವಹಿಸಲಿದ್ದಾರೆ .

Leave a Reply