ಫಲಿತಾಂಶದ ನಂತರ ಉತ್ತರ

ಫಲಿತಾಂಶದ ನಂತರ ಉತ್ತರ

2-jogfalls‘ಇತ್ತೀಚಿಗೆ ಕೇಳಿಬರುತ್ತಿರುವ ವಿಪಕ್ಷಗಳ ಟೀಕೆಗಳ ಬಗ್ಗೆ ನಾನು ಈಗ ಉತ್ತರಿಸಲು ಹೋಗುದಿಲ್ಲ ,ಫಲಿತಾಂಶ ಬರಲಿ  ಬಿ ಜೆ ಪಿ ಶಕ್ತಿ ಏನು ಅಂತ ಎನ್ನುವುದು ಗೊತ್ತಾಗುತ್ತದೆ ನಂತರ ಮಾತನಾಡುತ್ತೇನೆ ‘ಚುನಾವಣಾ ಪ್ರಚಾರಕ್ಕೆಂದು ಮೈಸೂರಿಗೆ ಆಗಮಿಸಿದ ಸಿ ಎಂ ಸುದ್ದಿಗಾರೊಡನೆ ಮಾತನಾಡಿದರು. ರಾಜ್ಯದ ಎಲ್ಲ ಕ್ಷೇತ್ರಗಳನ್ನು ಸಮವಾಗಿ ಪರಿಗಣಿಸಿ ಸುತ್ತಾಡುತ್ತಿದ್ದೇನೆ.ಆದರೂ ನನ್ನನ್ನು ಕಾರಣವಿಲ್ಲದೆ ಟೀಕೆ ಮಾಡಲಾಗುತ್ತಿದೆ .ಚುನಾವಣಾ ನಂತರ ಟೇಕೆಗಾರರು ಬಾಯ್ಮುಚ್ಚುತ್ತಾರೆ ಎಂದರು .

Leave a Reply