ಪ್ರಮಾದಗಳಿಗೆ ಕನಿಷ್ಠ ಪ್ರಾಯಶ್ಚಿತ್ತವೂ ಬೇಡವೇ?…

ಕೇಂದ್ರ ಸರ್ಕಾರ ಅಂಗೀಕರಿಸಲಾಗದ ವರದಿಗಳನ್ನು ಮತ್ತೆ ಮತ್ತೆ ಕಳುಹಿಸಿ ಕೇಂದ್ರಕ್ಕೂ, ಕಾಂಗ್ರೆಸ್ಸಿಗೂ, ರಾಜಭವನಕ್ಕೂ ಮುಜುಗರ ಉಂಟು ಮಾಡುವ ಎಚ್.ಆರ್. ಭಾರದ್ವಾಜರು ಇನ್ನೂ ಎಷ್ಟು ದಿನ ಕರ್ನಾಟಕದ ರಾಜ್ಯಪಾಲರಾಗಿಯೇಮುಂದುವರಿಯಬೇಕು? ಕೇಂದ್ರವೂ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಬೇಡವೇ?

http://www.prajavani.net/web/include/story.php?section=142&menuid=14

Leave a Reply