ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ

 • ಕರ್ನಾಟಕ ಗೋ ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ – ೨೦೧೦
 • ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಮಸೂದೆ – ೨೦೧೧
 • ಕರ್ನಾಟಕ ಸಂಸ್ಕೃತಿ ಸಂರಕ್ಷಣಾ ಯೋಜನೆ
 • ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆ.
 • ದೇವಸ್ಥಾನ ಅರ್ಚಕರಿಗೆ ಸಂಭಾವನೆ ಹೆಚ್ಚಳ.
 • ಶಿವರಾತ್ರಿ ವೇಳೆಯಲ್ಲಿ ಪವಿತ್ರ ಗಂಗಾಜಲವನ್ನು ಹಂಚುವ ಕಾರ್ಯ.
 • ಅನುದಾನಗಳು ೨೦೧೦-೧೧ (ಹಿಂದೂ ಧಾರ್ಮಿಕ ಸಂಸ್ಥೆಗಳು)
 • ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. ೧೦ ಕೋಟಿ
 • ಶ್ರವಣಬೆಳಗೊಳ ಬಾಹುಬಲಿ ದೇವಸ್ಥಾನ ಸಂಕೀರ್ಣಕ್ಕೆ ರೂ. ೫ ಕೋಟಿ
 • ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. ೫ ಕೋಟಿ
 • ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. ೫ ಕೋಟಿ.
 • ನಾಗಮಂಗಲ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ರೂ. ೫ ಕೋಟಿ
 • ತುಮಕೂರಿನ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ರೂ ೧೦ ಕೋಟಿ.
 • ಮಾನಸ ಸರೋವರ ಯಾತ್ರಿಗಳಿಗೆ ಆರ್ಥಿಕ ನೆರವು.
 • ಗುಲ್ಬರ್ಗಾದ ದೇವಲಗಾಣಗಾಪುರದಲ್ಲಿರುವ ದತ್ತಾತ್ರೇಯ ಪೀಠಕ್ಕೆ ರೂ. ೨ ಕೋಟಿ
 • ಚಿಕ್ಕಮಗಳೂರು ರಂಭಾಪುರಿಯಲ್ಲಿರುವ ಸೋಮೇಶ್ವರ ಕ್ಷೇತ್ರಕ್ಕೆ ರೂ. ೩ ಕೋಟಿ.
 • ಚಿಕ್ಕಮಗಳೂರಿನ ಹರಿಹರಪುರ ಕ್ಷೇತ್ರಕ್ಕೆ ರೂ. ೧ ಕೋಟಿ.
 • ಕರ್ನಾಟಕದ ಶ್ರೀ ಅಯ್ಯಪ್ಪಸ್ವಾಮಿ ಭಕ್ತರಿಗೆ ಅತಿಥಿ ಗೃಹ ನಿರ್ಮಾಣಕ್ಕೆ ೫ ಕೋಟಿ.
 • ಸವದತ್ತಿಯ ಶ್ರೀ ರೇಣುಕಾ ದೇವಿ ಯಲ್ಲಮ್ಮ ದೇವಸ್ಥಾನಕ್ಕೆ ರೂ. ೫ ಕೋಟಿ.
 • ಚಿಕ್ಕಮಗಳೂರಿನ ದತ್ತಪೀಠ ಅಭಿವೃದ್ಧಿಗೆ ರೂ. ೫ ಕೋಟಿ.
 • ಉಡುಪಿಯ ಮಧ್ವಾಚಾರ್ಯ ಪೀಠಕ್ಕೆ ರೂ. ೨ ಕೋಟಿ.
 • ದಕ್ಷಿಣಕನ್ನಡ ಜಿಲ್ಲೆಯ ವೇಣೂರು ದಿಗಂಬರ ದೇವಸ್ಥಾನ ಜೀರ್ಣೋದ್ಧಾರಕ್ಕೆ ರೂ. ೨ ಕೋಟಿ.
 • ತಿರುಮಲ ಯಾತ್ರಾರ್ಥಿಗಳಿಗೆ ಅತಿಥಿ ಗೃಹ ನಿರ್ಮಾಣಕ್ಕೆ ಆರ್ಥಿಕ ನೆರವು.
 • ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ಸ್ಮರಣಾರ್ಥ ರಾಜ್ಯ ಸರ್ಕಾರದ ವತಿಯಿಂದ ಹುಬ್ಬಳ್ಳಿಯ ಬಳಿ ಇರುವ ಹುಲಕಲ್ ಗ್ರಾಮದಲ್ಲಿ ಸ್ಮಾರಕವನ್ನು ನಿರ್ಮಿಸಲು ಜಮೀನು ಮಂಜೂರು ಮಾಡಿ ರಾಜ್ಯ ಸರ್ಕಾರವು ಸುಮಾರು ೬ ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಾಣ ಮಾಡಿರುತ್ತದೆ.

Leave a Reply