ತುರ್ತು ಪರಿಸ್ಥಿತಿಯಲ್ಲಿ ಕೊವಿಡ್‌ ರೋಗಿಗಳಿಗೆ ನೆರವಾಗಲು ಆಕ್ಸಿ-ಬಸ್‌ ಅನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಒಮ್ಮೆಗೆ 8 ರೋಗಿಗಳಿಗೆ ನೆರವಾಗಬಲ್ಲ ಇಂತಹ 20 ಬಸ್‌ಗಳನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.

Leave a Reply