ತ.ನಾ ಮುಖ್ಯಮಂತ್ರಿಯಿಂದ ಶ್ರೀ ಯಡಿಯೂರಪ್ಪನ ಅಭಿನಂದನೆ:

ಚೆನ್ನೈ, ಮೇ ೩೦: ತಮಿಳುನಾಡು ಸರಕಾರದ ಮುಖ್ಯಮಂತ್ರಿ ಶ್ರೀ ಎಂ.ಕರುಣಾನಿಧಿಯವರು ಕರ್ನಾಟಕದ ನೂತನ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ಅಭಿನಂದಿಸಿದರು. ಚೆನ್ನೈ ಯ ಮುಖ್ಯಮಂತ್ರಿ ಕಚೇರಿಯಿಂದ ಇಂದು ಕಳುಹಿಸಿದ ಫ್ಯಾಕ್ಸ್ನ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆಮಾಡಿ ಮಾತನಾಡಿದ ಅವರು ಮುಖ್ಯಮಂತ್ರಿಯಾಗಿ ನಿಮ್ಮ ಅವಧಿ ಸುಖಮಯವಾಗಿ ಸಾಗಲಿ ಎಂಬ ಹಾರೈಕೆ ವ್ಯಕ್ತಪಡಿಸಿದರು.

Leave a Reply