ಕೊವಿಡ್‌ 19 ನಿಂದ ತಮ್ಮ ಪಾಲಕರನ್ನು ಕಳೆದುಕೊಂಡ ಮಕ್ಕಳ ಪೋಷಕರಿಗೆ ಸರ್ಕಾರ ಬಾಲ ಸೇವಾ ಯೋಜನೆಯಡಿ ತಿಂಗಳಿಗೆ ರೂ. 3500 ನೀಡಲಿದೆ. ಪಾಲಕರಿಲ್ಲದ ಮಕ್ಕಳಿಗೆ ಉಚಿತ ವಸತಿ ಮತ್ತು ವಸತಿ ಶಾಲೆಗಳಲ್ಲಿ ಶಿಕ್ಷಣ ಒದಗಿಸಲಿದೆ: ಸಿಎಂ

Leave a Reply