ಕೊವಿಡ್‌- 19 ದ್ವಿತೀಯ ಅಲೆಯಿಂದಾಗಿ ಆದಾಯ ಮೂಲವನ್ನೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರು, ಅಸಂಘಟಿತ ಕಾರ್ಮಿಕರು, ಆಟೋ ಮತ್ತು ಕ್ಯಾಬ್‌ ಚಾಲಕರು, ಬೀದಿ ಬದಿ ಪ್ಯಾಪಾರಿಗಳಿಗಾಗಿ ಮುಖ್ಯಮಂತ್ರಿಗಳು ಬುಧವಾರ ರೂ. 1250 ಕೋಟಿಯ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

Leave a Reply