ಕಾರ್ಮಿಕ ಇಲಾಖೆ

 • ೨೦೧೦ ಜೂನ್ ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ
 • ಜಾಗತಿಕ ಬಂಡವಾಳದಿಂದ ೩.೯೩ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ
 • ೩೮೯ ಕೈಗಾರಿಕಾ ಯೋಜನೆಗಳಿಗೆ ಒಪ್ಪಂದ
 • ಸುಮಾರು ೧೦ ಲಕ್ಷ ಹೊಸ ಉದ್ಯೋಗದ ನಿರೀಕ್ಷೆ.
 • ೨೫೦ ಕೋಟಿ ಹೆಚ್ಚು ಬಂಡವಾಳ ಹೂಡಿಕೆಯ ೧೧೩ ಬೃಹತ್ ಯೋಜನೆಗಳಿಗೆ ಅನುಮೋದನೆ.
 • ಅಸಂಘಟಿತ ಕಾರ್ಮಿಕರಿಗೆ ಪಿಂಚಣಿಯನ್ನು ಪ್ರತಿ ವರ್ಷ ೧೨೦೦ ರೂ.ನಂತೆ ೩ ವರ್ಷ ನೀಡಿಕೆ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ.
 • ಗಾರ್ಮೆಂಟ್ಸ್ ಕಲ್ಯಾಣಕ್ಕಾಗಿ ಮತ್ತು ಸೇವಾ ಭದ್ರತೆಗೆ ಸರ್ಕಾರದ ಕ್ರಮ.
 • ಸಮೂಹ ಸಾರಿಗೆ ಕ್ರಾಂತಿ ಬಡವರ ಅನುಕೂಲಕ್ಕೆ – ಅಟಲ್ ಸಾರಿಗೆ.
 • ವಿದ್ಯುತ್ ಉತ್ಪಾದನೆ ೮೦೦೦ ಮೆಗಾವ್ಯಾಟ್ ತಲುಪಿದೆ.
 • ಭಾಗ್ಯಲಕ್ಷ್ಮಿ ೧೧.೪ ಲಕ್ಷ ಹೆಣ್ಣು ಮಕ್ಕಳಿಗೆ ಪ್ರಯೋಜನ.
 • ೧೪ ಲಕ್ಷ ರೈತರಿಗೆ ೭ ಸಾವಿರ ಕೋಟಿ ರೂ. ಕೃಷಿ ಸಾಲ ನೀಡಿಕೆ.
 • ೬.೪೧ ಲಕ್ಷ ಮಹಿಳಾ ಸಹಕಾರಿ ಸಂಘಗಳ ಹಾಲು ಉತ್ಪಾದಕರಿಗೆ ೪೦೦ ಕೋಟಿ ರೂ. ಪ್ರೋತ್ಸಾಹ ಧನ ವಿತರಣೆ.
 • ಸುವರ್ಣ ಗ್ರಾಮೋದಯ ಯೋಜನೆ ೪೦೦ ಕೋಟಿ ರೂ. ನೀಡಿಕೆ.
 • ಪಂಚಾಯತ್ ರಾಜ್ ಶೇ.೫೦ ಮಹಿಳೆಯರಿಗೆ ಮೀಸಲು
 • ಆರೋಗ್ಯ ಕವಚ ೭.೬ ಲಕ್ಷ ಜೀವಗಳ ರಕ್ಷಣೆ
 • ೧೨ ಲಕ್ಷ ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ
 • ಸಾಮಾಜಿಕ ಭದ್ರತೆ, ಹಿರಿಯ ನಾಗರೀಕರು, ಅಂಗವಿಕಲರು, ವಿಧವೆಯರು ಮುಂತಾದ ೪೫ ಲಕ್ಷ ಮಂದಿಗೆ ಪಿಂಚಣಿ
 • ಸಾವಯವ ಕೃಷಿ ೨೦೧೧-೧೨ನೇ ಸಾಲಿನಲ್ಲಿ ೨೦೦ ಕೋಟಿ ರೂ. ನೀಡಿಕೆ
 • ನಿರಂತರ ಜ್ಯೋತಿ ಸತತ ೨೪ ಗಂಟೆ ೩ ಫೇಸ್ ವಿದ್ಯುತ್ ಪೂರೈಕೆ
 • ಕೌಶಲ್ಯ ಅಭಿವೃದ್ದಿ ಯೋಜನೆಯಡಿ ೧೦ ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಲಾಭ
 • ಕೆರೆಗಳ ಪುನಶ್ಚೇತನಕ್ಕೆ ಸಾವಿರ ಕೋಟಿ ರೂ. ನೀಡಿಕೆ.

Leave a Reply