ಕಾನೂನು ಮತ್ತು ಸುವ್ಯವಸ್ಥೆ

  • ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಆತಂಕಕಾರಿ  ಮತ್ತು ಅವ್ಯವಸ್ಥೆಯ ಪರಿಸ್ಥಿತಿಯು ನಿರ್ಮಾಣವಾಗಲು ಅವಕಾಶವಾಗಿರುವುದಿಲ್ಲ. ಕರ್ನಾಟಕ ರಾಜ್ಯವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಥಮ ರಾಜ್ಯವಾಗಿದೆಯೆಂದು ರಾಷ್ಟ್ರಮಟ್ಟದಲ್ಲಿ ಹಗ್ಗಳಿಕೆಯನ್ನು ಗಳಿಸಿದೆ.

Leave a Reply