ಕಾಂಗ್ರೆಸ್ಸ್ ಪಕ್ಷ ವೃದ್ಧರ ಪಕ್ಷ – ಸಿ ಎಂ
CM - Dr.BSY

ಕಾಂಗ್ರೆಸ್ಸ್ ಪಕ್ಷ ವೃದ್ಧರ ಪಕ್ಷ – ಸಿ ಎಂ

CM - Dr.BSY
CM - Dr.BSY

ಕಾಂಗ್ರೆಸ್ಸ್ ವೃದ್ಧರ ಪಕ್ಷ .ಹಾಗಾಗಿ ಅದು ಈ ಚುನಾವಣೆಯಲ್ಲಿ ಬಂಗಾರಪ್ಪ , ಎಸ್.ಎಂ ಕೃಷ್ಣ,ಧರ್ಮ ಸಿಂಗ್ ಅವರಂಥ ವಯಸ್ಸಾದವರನ್ನು ಕಣಕ್ಕಿಳಿಸುತ್ತಿದೆ.ಪ್ರಬಲ ಬಿ.ಜೆ.ಪಿ ಎದಿರು ಕಾಂಗ್ರೆಸ್ಸ್ ಜೆ.ಡಿ.ಎಸ್ ಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ .ಹಾಗಾಗಿ ವಯಸ್ಸಾದವರು ಪರವಾಗಿಲ್ಲ ಅವರನ್ನೇ ಕಣಕ್ಕಿಳಿಸುತ್ತಿದೆ .ಇವರಿಂದ ಅದೆಂಥ ಅಭಿವೃದ್ಧಿ ಕೆಲಸ ನಿರೀಕ್ಷಿಸಲು ಸಾಧ್ಯ .ಬಿ ಜೆ ಪಿ ಯ ಯುವಶಕ್ತಿ ಲೋಕಸಭೆ ಪ್ರವೇಶಿಸುತ್ತಿದೆ .ದೇಶದ ಭವಿಷ್ಯವನ್ನು ಪುನಃ ಬರೆಯಲಿದೆ ಎಂದು ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೇಳಿದರು .

Leave a Reply