ಕಳೆದ ೯ ತಿಂಗಳಲ್ಲಿ ಸರ್ಕಾರಕ್ಕೆ ಎದುರಾದ ಸವಾಲುಗಳು

ಭಾಗ-೧

೧.    ರಸಗೊಬ್ಬರದ ಅಭಾವ

೨.    ರೈತರ ಪ್ರತಿಬsಟನೆ

೩.    ಮಳೆ ವೈಪsಲ್ಯ

೪.    ವಿದ್ಯುತ್ ಕೊರತೆ

೫.    ನಕ್ಸ್‌ಲ್ ಹಾವಳಿ

೬.    ಭಯೋತ್ಪಾದನೆ (ಬೆಂಗಳೂರು, ಹುಬ್ಬಳ್ಳಿ ಘಟನೆಗಳು)

೭.    ಹೊಗೇನಕಲ್ ವಿವಾದ

೮.    ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒತ್ತಾಯಿಸಿ ಪ್ರತಿಬsಟನೆಗಳು

೯.    ಚರ್ಚ್ ದಾಳಿ

೧೦.    ಮಂಗಳೂರು ಪಬ್ ದಾಳಿ

೧೧.    ಕರಾವಳಿ ಅಲೆ ಸಂಪಾದಕರ ಬಂದsನ – ವಿವಾದ

೧೨.    ಶಾಸಕ ಸಂಪಂಗಿ ಪ್ರಕರಣ

— — —

ಭಾಗ-೨

ಕರ್ನಾಟಕ ರಾಜ್ಯಕ್ಕೆ ಕೇಂದ್ರದ ತಾರತಮ್ಯ

೧.    ಸಂವಿಧಾನದ ೩೭೧ನೇ ವಿಧಿಗೆ ತಿದ್ದುಪಡಿ ತಂದು ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಈವರೆಗೆ ಕೇಂದ್ರ ಸರ್ಕಾರ ಒಪ್ಪದಿರುವುದು. (ಗುಲ್ಬರ್ಗಾ ವಿಭಾಗದ ಆರು ಜಿಲ್ಲೆಗಳಾದ ಗುಲ್ಬರ್ಗಾ, ಬೀದರ್, ಕೊಪ್ಪಳ, ಬಳ್ಳಾರಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ವಿಶೇಷ ಸ್ಥಾನಮಾನ ದೊರೆತರೆ ಅನುಕೂಲ ಪಡೆಯುತ್ತಿದ್ದವು).

·    ಸ್ವಾತಂತ್ರ್ಯಪೂರ್ವದಲ್ಲಿ ನಿಜಾಮರ ಆಡಳಿತದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೈದ್ರಾಬಾದ್-ಕರ್ನಾಟಕ ಪ್ರದೇಶ ಸ್ವಾತಂತ್ರ್ಯಾನಂತರವೂ ಹೆಚ್ಚು ಅಭಿವೃದ್ಧಿ ಕಾಣದೆ ಇನ್ನೂ ಹಿಂದುಳಿದ ಪ್ರದೇಶಗಳೆಂದೇ ಗುರುತಿಸಲ್ಪಟಿವ.

·    ಇದೇ ಪರಿಸ್ಥಿತಿ ಎದುರಿಸುತ್ತಿದ್ದ ಮಹಾರಾಷ್ಟ್ರದ ವಿದಬs ಹಾಗೂ ಆಂದs ಪ್ರದೇಶದ ತೆಲಂಗಾಣ ಭಾಗಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿಶೇಷ ತಿದ್ದುಪಡಿ ತರುವ ಮೂಲಕ ನೆರವಾಗಿದೆ.

·    ಆದರೆ ಇದೇ ಪರಿಸ್ಥಿತಿ ಅಥವಾ ಅದಕ್ಕಿಂತ ದುರ್ಬರ ಸ್ಥಿತಿಯಲ್ಲಿರುವ ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ನೆರವು ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ ೩೭೧ನೇ ವಿಧಿಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ನಿರಂತರ ಒತ್ತಾಯ ತರುತ್ತಿದ್ದರೂ ಕೇಂದ್ರ ಸರ್ಕಾರ ಇದಕ್ಕೆ ಪೂರಕವಾದ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.

೨.    ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಮ್ಮತಿಸಿದ್ದರೂ ಶಾಸ್ತ್ರೀಯ ಭಾಷೆಗೆ ಸಲ್ಲಬೇಕಾದ ಸೌಲಬsಗಳನ್ನು ಕನ್ನಡಕ್ಕೆ ನೀಡದಿರುವುದು. (ಉದಾಹರಣೆಗೆ ಃ ಹಣಕಾಸಿನ ನೆರವು, ಅಂತರರಾಷ್ಟ್ರೀಯ ಮಟ್ಟದ ಫೆಲೋಷಿಪ್, ಪ್ರಶಸ್ತಿ ಗೌರವ ಇತ್ಯಾದಿ).

·    ಭಾರತೀಯ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಒದಗಿಸುವಂತೆ ನಿರಂತರ ಒತ್ತಾಯದ ನಂತರ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ.

·    ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದರೂ ಉಳಿದಂತೆ ನಡೆಯಬೇಕಾದ ಯಾವುದೇ ಪ್ರಕ್ರಿಯೆ ಇನ್ನೂ ಆರಂಬsವಾಗಿಲ್ಲ.

·    ಈಗಾಗಲೇ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಭಾಷೆಗಳಿಗೆ ದೊರೆಯುತ್ತಿರುವ ಆರ್ಥಿಕ ನೆರವು ಕನ್ನಡಕ್ಕಿನ್ನೂ ದಕ್ಕಿಲ್ಲ.

·    ಇದರಿಂದ ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೊರೆಯಬೇಕಾದ ಗೌರವ ಹಾಗೂ ಸಿಗಬೇಕಾದ ಸೌಲಬsಗಳಿನ್ನೂ ದೊರಕಿಲ್ಲ.

·    ವಿಶೇಷ ಸ್ಥಾನಮಾನ ಪಡೆದ ಭಾಷೆಯ ಬೆಳವಣಗೆಗೆ ಅಗತ್ಯವಾದ ಪ್ರಶಸ್ತಿ, ಫೆಲೋಷಿಪ್ ಮೊದಲಾದವುಗಳು ಇನ್ನೂ ಜಾರಿಗೆ ಬರಲು ಸಾದsವಾಗಿಲ್ಲ.

೩.    ರಾಜ್ಯಕ್ಕೆ ಐ‌ಐಟಿ ಮಂಜೂರು ಮಾಡದೆ ಅನ್ಯಾಯ.

·    ಕರ್ನಾಟಕ ರಾಜ್ಯ ಶೈಕ್ಷಣಕ ರಂಗದಲ್ಲಿ ಅದರಲ್ಲೂ ಉನ್ನತ ಶಿಕ್ಷಣ ವಲಯದಲ್ಲಿ ಹೆಚ್ಚಿನ ಸಾದsನೆ ಮಾಡಿದ ರಾಜ್ಯವೆನಿಸಿಕೊಂಡರೂ ಕೇಂದ್ರ ಸರ್ಕಾರದ ಧೋರಣೆಯಿಂದ ಸಹಜವಾಗಿ ದೊರೆಯಬೇಕಾದ ಪ್ರೋತ್ಸಾಹ ದೊರಕುತ್ತಿಲ್ಲ.

·    ದೇಶದ ತಾಂತ್ರಿಕ ಪದವೀದsರರಲ್ಲಿ ಶೇ. ೩೦ಕ್ಕಿಂತ ಹೆಚ್ಚು ಪದವೀದsರರನ್ನು ಸಿದ್ಧಗೊಳಿಸುತ್ತಿರುವ ಕರ್ನಾಟಕಕ್ಕೆ ಐ‌ಐಟಿ ನೀಡಲು ಕೇಂದ್ರ ಸರ್ಕಾರ ಮೀನಾಮೇಷ ಎಣಸುತ್ತಿದೆ.

·    ಕರ್ನಾಟಕದಲ್ಲಿ ಐ‌ಐಟಿ ಸ್ಥಾಪನೆಗೆ ಅವಕಾಶ ಮತ್ತು ಎಲ್ಲಾ ಸೌಲಬsಗಳಿದ್ದರೂ ಕೇಂದ್ರ ಸರ್ಕಾರ ೧೨ನೆಯ ಹಣಕಾಸು ಅವಧಿಯಲ್ಲಿ ಕೂಡಾ ಐ‌ಐಟಿ ಸ್ಥಾಪನೆಯ ನಿರ್ಧಾರ ತೆಗೆದುಕೊಂಡಿಲ್ಲ.

·    ಡಾಃ ಯು.ಆರ್.ರಾವ್ ಸಮಿತಿಯು ೧೯೯೮ರಷ್ಟು ಹಿಂದೆಯೇ ಕರ್ನಾಟಕದಲ್ಲಿ ಐ‌ಐಟಿ ಸ್ಥಾಪಿಸುವಂತೆ ಮಾಡಿದ್ದ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ.

·    ೨೦೦೮ರಲ್ಲಿ ೯ ರಾಜ್ಯಗಳಿಗೆ ಹೊಸ ಐ‌ಐಟಿ ಗಳನ್ನು ಮಂಜೂರು ಮಾಡಿದ್ದರೂ ಕರ್ನಾಟಕವನ್ನು ಪರಿಗಣಸದಿರುವುದು ಕೇಂದ್ರದ ತಾರತಮ್ಯ ನೀತಿಗೆ ಉದಾಹರಣೆಯಾಗಿದೆ.

೪.    ಬೆಂಗಳೂರಿಗೆ ಎನ್‌ಎಸ್‌ಜಿ ಘಟಕ ನಿರಾಕರಣೆ. (ಪ್ರಧಾನ ಮಂತ್ರಿಗಳು ಮುಂಬೈ, ಚೆನ್ನೈ ಮತ್ತು ಹೆದ್ರಾಬಾದ್ ನಗರಗಳ ಜೊತೆಗೆ ಬೆಂಗಳೂರಿನಲ್ಲೂ ಎನ್‌ಎಸ್‌ಜಿ ಘಟಕ ಸ್ಥಾಪಿಸುವ ಬsರವಸೆ ನೀಡಿದ್ದರೂ ಕೂಡಾ ಬೆಂಗಳೂರನ್ನು ಪರಿಗಣಸಿಲ್ಲ).

·    ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ವಲಯದ ವಿಜ್ಞಾನ, ತಂತ್ರಜ್ಞಾನ, ರಕ್ಷಣೆ ಮತ್ತು ಸಂಶೋದsನಾ ಸಂಸ್ಥೆಗಳು ಹಾಗೂ ಖಾಸಗಿ ವಲಯದ ಪ್ರಮುಖ ಮಾಹಿತಿ ತಂತ್ರಜ್ಞಾನ ಃ ಜೈವಿಕ ತಂತ್ರಜ್ಞಾನ ಉದ್ದಿಮೆಗಳು ಕಾರ್ಯ ನಿರ್ವಹಿಸುತ್ತಿವೆ.

·    ಮಾಹಿತಿ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆದಿರುವ ಬೆಂಗಳೂರು ಪದೇ ಪದೇ ಬsಯೋತ್ಪಾದಕರ ಕೃತ್ಯಗಳಿಗೆ ಈಡಾಗುತ್ತಿದೆ.

·    ದೇಶದ ಮಾಹಿತಿ ತಂತ್ರಜ್ಞಾನ ಉತ್ಪನ್ನ ರಫ್ತಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಬsದ್ರತಾ ಘಟಕ (ಎನ್‌ಎಸ್‌ಜಿ) ಸ್ಥಾಪಿಸುವಂತೆ ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.

·    ಬೆಂಗಳೂರಿಗೆ ಎನ್‌ಎಸ್‌ಜಿ ಘಟಕದ ಅವಶ್ಯವಿದೆ ಮತ್ತು ಒಂದು ಘಟಕವನ್ನು ಅಲ್ಲಿಗೆ ಮಂಜೂರು ಮಾಡುವುದಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳೇ ಅಭಿಪ್ರಾಯಪಟ್ಟರೂ ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಪಟ್ಟಿಯಲ್ಲಿ ಬೆಂಗಳೂರನ್ನು ಸೇರಿಸಿಲ್ಲ.

೫.    ಕೇಂದ್ರ ಗೃಹ ಸಚಿವ ಶ್ರೀ ಪಿ. ಚಿದಂಬರಂ ಅವರು ರಾಜ್ಯದ ಆಂತರಿಕ ಬsದ್ರತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುವ ನಿರ್ಧಾರವನ್ನು ಕಡೆ ಘಳಿಗೆಯಲ್ಲಿ ಬದಲಿಸಿ ರಾಜ್ಯದ ಬಗ್ಗೆ ಅಸಡ್ಡೆ ತೋರಿದ್ದಾರೆ. (ಎನ್.ಎಸ್.ಜಿ. ಘಟಕ ಮತ್ತು ಇತರ ಸೌಲಬs ನೀಡುವ ವಿಚಾರದಲ್ಲಿ ರಾಜ್ಯದ ಬಗ್ಗೆ ಚಿದಂಬರಂ ಅವರು ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೆ.)

·    ಅನೇಕ ವೈಜ್ಞಾನಿಕ ಕೇಂದ್ರಗಳು, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಂಶೋದsನಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ನಗರ ಬsಯೋತ್ಪಾದಕರ ಕೆಂಗಣಗೆ ಗುರಿಯಾಗಿರುವುದು ಸರ್ವವೇದ್ಯ.

·    ಆಂತರಿಕ ಬsದ್ರತೆ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಿಸುವ ವಿಚಾರದಲ್ಲಿ ರಾಜ್ಯಗಳಿಗೆ ನೆರವಾಗಬೇಕಾದದ್ದು ಕೇಂದ್ರ ಸರ್ಕಾರದ ಕರ್ತವ್ಯ.

·    ಕೇಂದ್ರ ಗೃಹ ಸಚಿವರು ಆಂತರಿಕ ಬsದ್ರತೆ ಪರಿಶೀಲಿಸುವ ಹಾಗೂ ನೆರವು ನೀಡುವ ವಿಚಾರದಲ್ಲೂ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ.

·    ಬೆಂಗಳೂರಿಗೆ ಎನ್‌ಎಸ್‌ಜಿ ಘಟಕ, ರಾಜ್ಯಕ್ಕೆ ಮೂರು ಇಂಡಿಯಾ ರಿಸರ್ವ್ ಬೆಟಾಲಿಯನ್, ಬೆಳಗಾವಿಗೆ ಒಂದು ಐಟಿಬಿಪಿ ಬೆಟಾಲಿಯನ್, ಕರಾವಳಿಗೆ ೧೮ ಚೆಕ್‌ಪೋಸ್ಟ್ ಮತ್ತು ೩೩ ಔಟ್ ಪೋಸ್ಟ್, ೩ ಸಾವಿರ ಮೀನುಗಾರರ ದೋಣಗಳಿಗೆ ಜಿಪಿ‌ಎಸ್ ಸೌಲಬs ಒದಗಿಸಲು ೨೦ ಕೋಟಿ ರೂ., ರಾತ್ರಿ ಕಾರ್ಯಾಚರಣೆ ಮಾಡಬಲ್ಲ ಸಾಮರ್ಥ್ಯದ ೨ ಹೆಲಿಕಾಪ್ಟ್‌ರ್ ಮಂಜೂರು ಹಾಗೂ ಕರ್ನಾಟಕ ಐಪಿ‌ಎಸ್ ಕಾಡಾರ್‌ನ ೩೦ ಹುದ್ದೆಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡುವಂತೆ ಕೇಂದ್ರವನ್ನು ಕೋರಲಾಗಿತ್ತು. ಆದರೆ ಕೇಂದ್ರ ಈವರೆಗೆ ಈ ಬಗ್ಗೆ ಸ್ಪಂದಿಸಿಲ್ಲ.

೬.    ಬೆಂಗಳೂರು ಮಹಾನಗರದ ಮೂಲಬsತ ಸೌಕರ್ಯ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಕೋರಿ ಸಲ್ಲಿಸಲಾದ ಮನವಿಗೆ ಯಾವುದೇ ಪ್ರತಿಕ್ರಿಯೆ ಇಲ್ಲ.

·    ರಾಷ್ಟ್ರದ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಬಹುಮುಖ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಸತತವಾಗಿ ಮುಂದುವರಿದಿದೆ.

·    ಏಷ್ಯಾದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳಿಗೆ ಐದು ಸಾವಿರ ಕೋಟಿ ಪ್ಯಾಕೇಜ್ ಒದಗಿಸಲು ಕೋರಿ ಮಾಡಿದ ಮನವಿಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಈವರೆಗೂ ಇಲ್ಲ.

·    ಮುಂಬೈ, ಚೆನ್ನೈ, ಹೈದ್ರಾಬಾದ್ ಮೊದಲಾದ ಮಹಾನಗರಗಳಿಗೆ ವಿಶೇಷ ಸೌಲಬsಗಳನ್ನು ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಬೆಂಗಳೂರನ್ನು ಸತತವಾಗಿ ಕಡೆಗಾಣಸಿದೆ.

೭.    ಕರ್ನಾಟಕಕ್ಕೆ ಹೊಸ ರೈಲ್ವೆ ಯೋಜನೆಗಳ ಮಂಜೂರಾತಿ, ಹೊಸ ರೈಲುಗಳ ಪ್ರಾರಂಬs ಮತ್ತು ಹಳೇ ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ನಿಧಾನಗತಿ ನೀತಿಯನ್ನು ಕೇಂದ್ರ ಅನುಸರಿಸುತ್ತಿದೆ.

·    ಕರ್ನಾಟಕ ರಾಜ್ಯಕ್ಕೆ ರೈಲ್ವೆ ಯೋಜನೆಗಳ ವಿಚಾರದಲ್ಲಿ ನಿರಂತರ ಅನ್ಯಾಯ ಎಸಗಲಾಗಿದೆ.

·    ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರೈಲ್ವೆ ಮಾರ್ಗಗಳ ಜಾಲ ಬಹಳ ಕಡಿಮೆ ಇದೆ.

·    ೨೦೦೯ರ ರೈಲ್ವೆ ಬಜೆಟ್‌ನಲ್ಲಿ ೧೪ ಹೊಸ ಮಾರ್ಗಗಳು ಹಾಗೂ ೩ ಗೇಜ್ ಕನ್‌ವರ್ಷನ್ ಯೋಜನೆಗಳು ಪ್ರಸ್ತಾಪವಾಗಿದ್ದು ಒಂದೇ ಒಂದು ಯೋಜನೆಯನ್ನು ಕರ್ನಾಟಕಕ್ಕೆ ನೀಡಿಲ್ಲ.

·    ರಾಜ್ಯದಲ್ಲಿ ಪ್ರಾರಂಭಿಸಲಾಗಿರುವ ಹೊಸ ರೈಲ್ವೆ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಶೇ.೬೬.೬೭ರಷ್ಟು ಬಂಡವಾಳ ಹೂಡಿದೆ. ಈವರೆಗೆ ಇಂತಹ ಆರು ಯೋಜನೆಗಳು ಕರ್ನಾಟಕದಲ್ಲಿ ಕಾರ್ಯಗತವಾಗುತ್ತಿವೆ.

·    ಕರ್ನಾಟಕದಲ್ಲಿ ಉತ್ತಮ ರೈಲ್ವೆ ಸಂಪರ್ಕ ಒದಗಿಸಲು ಇನ್ನೂ ೧೦ ಹೊಸ ರೈಲ್ವೆ ಮಾರ್ಗಗಳನ್ನು ಹಾಗೂ ಅಧಿಕ ರೈಲ್ವೆ ಸಂಚಾರ ಸೇವೆಯನ್ನು ಹೆಚ್ಚಿಸುವಂತೆ ಸತತವಾಗಿ ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರ ಇದನ್ನು ನೀಡಿಲ್ಲ.

·    ೨೦೦೮ರ ಜೂನ್‌ನಿಂದ ಅಂದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈಲ್ವೆ ಸಚಿವರಿಗೆ ೧೧ ಪತ್ರಗಳನ್ನು ಬರೆದು ರಾಜ್ಯದ ರೈಲ್ವೆ ಯೋಜನೆಗಳ ಅನುಷ್ಠಾನದ ವೇಗವನ್ನು ಹೆಚ್ಚಿಸುವಂತೆ ಮತ್ತು ಹೊಸ ಯೋಜನೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ. ಆದರೆ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ.

·    ರಾಜ್ಯದ ಈ ಕೆಳಕಂಡ ಯೋಜನೆಗಳು ರೈಲ್ವೆ ಇಲಾಖೆಯ ಅವಗಣನೆಗೆ ಒಳಗಾಗಿವೆ ಃ

೧.    ಶಿವಮೊಗ್ಗ – ತಾಳಗುಪ್ಪ ನಡುವೆ ಗೇಜ್ ಪರಿವರ್ತನೆ ಮತ್ತು ಜೋಗ್‌ಫಾಲ್ಸ್‌ವರೆಗೆ ವಿಸ್ತರಣೆ.

೨.    ಕೊಟ್ಟೂರು – ಹರಿಹರ ರೈಲ್ವೆ ಮಾರ್ಗ ಕಾಮಗಾರಿ ವೇಗ ಹೆಚ್ಚಿಸುವುದು.

೩.    ಗುಲ್ಬರ್ಗಾದಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸುವುದು.

೪.    ಬೆಂಗಳೂರಿನಲ್ಲಿ ಎರಡು ರೈಲ್ವೆ ಓವರ್‌ಬ್ರಿಡ್ಜ್ ಸ್ಥಾಪನೆ ಮತ್ತು ಶೇಷಾದ್ರಿರಸ್ತೆ ವಿಸ್ತರಣೆಗೆ ೭೩೦ ಚ.ಮೀ. ರೈಲ್ವೆ ಬsಮಿಯನ್ನು ಬಿಬಿ‌ಎಂಪಿಗೆ ಹಸ್ತಾಂತರಿಸುವ ಬಗ್ಗೆ.

೫.    ಕಿತ್ತೂರು ಮಾರ್ಗವಾಗಿ ಧಾರವಾಡ-ಬೆಳಗಾವಿ ನಡುವೆ ೮೦ ಕಿ.ಮೀ. ಉದ್ದದ ಹೊಸ ರೈಲ್ವೆ ಮಾರ್ಗ ನಿರ್ಮಿಸುವುದು.

೬.    ಕುಷ್ಠಗಿ ಮಾರ್ಗವಾಗಿ ಆಲಮಟ್ಟಿ-ಕೊಪ್ಪಳ-ದರೋಜಿ ಹೊಸ ರೈಲ್ವೆ ಮಾರ್ಗ ನಿರ್ಮಿಸುವುದು.

೭.    ಕುಡಚಿ-ಬಾಗಲಕೋಟೆ ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಿಸುವುದು.

೮.    ಗದಗ-ಹಾವೇರಿ ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಿಸುವುದು.

೯.    ಬೆಂಗಳೂರು-ರಾಮನಗರ-ಮೈಸೂರು ಜೋಡಿ ಮಾರ್ಗ ಪೂರ್ಣಗೊಳಿಸುವುದು.

ಹೊಸ ರೈಲುಗಳ ಸಂಚಾರ

೧.    ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಈ ಬಗ್ಗೆ ಸಕಾರಾತ್ಮಕವಾಗಿ ಪರಿಗಣಸುವ ಆಶ್ವಾಸನೆ ದೊರೆತಿದೆ.

೨.    ಶೋಲಾಪುರ-ಬೆಂಗಳೂರು ವಯಾ ಗದಗ್ ಮತ್ತು ಹುಬ್ಬಳ್ಳಿ.

೩.    ಬಿಜಾಪುರ-ಮೈಸೂರು ವಯಾ ಹುಬ್ಬಳ್ಳಿ ಮತ್ತು ಹಾಸನ.

೪.    ಗುಲ್ಬರ್ಗಾ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್.

ಈ ಯಾವುದೇ ಯೋಜನೆಗಳ ಬಗ್ಗೆ ರೈಲ್ವೆ ಇಲಾಖೆ ಆಸಕ್ತಿ ವಹಿಸಿಲ್ಲ

೮.    ಕೇಂದ್ರ ಜಾಲದಿಂದ ರಾಜ್ಯಕ್ಕೆ ವಿದ್ಯುತ್ ನೀಡಿಕೆಯಲ್ಲಿ ಅನ್ಯಾಯ.

·    ಜಲ ವಿದ್ಯುತ್ ಶಕ್ತಿಯನ್ನೇ ಹೆಚ್ಚು ಅವಲಂಭಿಸಿರುವ ಕರ್ನಾಟಕ ಪ್ರಸ್ತುತ ತೀವ್ರ ವಿದ್ಯುತ್ ಕೊರತೆಯನ್ನು ಅನುಬsವಿಸುತ್ತಿದೆ.

·    ದಕ್ಷಿಣದ ರಾಜ್ಯಗಳಿಗೆ ಕೇಂದ್ರ ವಿದ್ಯುತ್ ಜಾಲದಿಂದ ಲಬsವಿರುವ ವಿದ್ಯುತ್‌ನಲ್ಲಿ ಕರ್ನಾಟಕಕ್ಕೆ ಕೇವಲ ಶೇ. ೧೭ರಷ್ಟು ಪಾಲು ದೊರೆಯುತ್ತಿದೆ.

·    ಆದರೆ ಅಂದsಪ್ರದೇಶ ಶೇ.೩೨ ರಷ್ಟು, ತಮಿಳುನಾಡು ಶೇ. ೩೪ ರಷ್ಟು ಪಾಲು ಪಡೆಯುತ್ತಿವೆ.

·    ಕೇಂದ್ರ ವಿದ್ಯುತ್ ಜಾಲದಿಂದ ಕರ್ನಾಟಕಕ್ಕೆ ಹೆಚ್ಚಿನ ವಿದ್ಯುತ್‌ಪಾಲು ನೀಡುವಂತೆ ಒತ್ತಾಯಿಸುತ್ತಿದ್ದರೂ ಈವರೆವಿಗೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ.

೯.    ನೈಸಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ನೆರವು ನೀಡಿಕೆಯಲ್ಲಿ ಅನ್ಯಾಯ. (ಬರ ಹಾಗೂ ಪ್ರವಾಹ ಪರಿಹಾರ ಕಾಮಗಾರಿಗಳಿಗೆ ರಾಜ್ಯದ ಮನವಿ ಮನ್ನಿಸದೆ ನೆರವನ್ನು ಘೋಷಿಸದೆ ತಾರತಮ್ಯ ಎಸಗಲಾಗಿದೆ).

·    ಪ್ರತಿ ವರ್ಷ ಕೇಂದ್ರ ಸರ್ಕಾರ ನೈಸರ್ಗಿಕ ವಿಕೋಪ ಪರಿಹಾರಕ್ಕಾಗಿ ದsನ ಸಹಾಯ ನೀಡುವ ಸಂದಬsದಲ್ಲಿ ಆಯಾ ರಾಜ್ಯದ ಗಾತ್ರ ಹಾಗೂ ಅಗತ್ಯತೆಯನ್ನು ಪರಿಗಣಸುತ್ತದೆ.

·    ಕರ್ನಾಟಕ ಪ್ರತಿ ಬಾರಿಯೂ ಅಗತ್ಯಕ್ಕೆ ತಕ್ಕ ಪರಿಹಾರವನ್ನು ಪಡೆಯಲು ಸಾದsವಾಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೇ ಕಾರಣ.

·    ೨೦೦೫ ರಿಂದ ಈವರೆಗೆ ಕರ್ನಾಟಕ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ೬೩೩.೬೧ ಕೋಟಿ ರೂ. ಪರಿಹಾರ ಪಡೆದಿದ್ದರೆ, ಆಂದsಪ್ರದೇಶ ೧೯೦೧.೨೪ ಕೋಟಿ ರೂ. ಮತ್ತು ತಮಿಳುನಾಡು ೧೧೫೫.೨೮ ಕೋಟಿ ರೂ.ಗಳನ್ನು ಪಡೆದಿವೆ.

·    ೨೦೦೮-೦೯ರ ಅವಧಿಯಲ್ಲಿ ಕರ್ನಾಟಕ ೧೩೨.೭೩ ಕೋಟಿ ರೂ. ಪರಿಹಾರ ಪಡೆದಿದ್ದರೆ, ಆಂದsಪ್ರದೇಶ ೩೯೮.೩೧ ಕೋಟಿ ರೂ. ಮತ್ತು ತಮಿಳುನಾಡು ೨೪೨.೦೩ ಕೋಟಿ ರೂ.ಗಳ ಪರಿಹಾರವನ್ನು ಪಡೆದಿವೆ.

·    ಪ್ರತಿ ವರ್ಷ ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕರ್ನಾಟಕ ಪ್ರಸ್ತುತ ವರ್ಷ ೨೫೩೬ ಕೋಟಿ ರೂ.ಗಳನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದರೂ ಈವರೆಗೆ ಯಾವುದೇ ನೆರವು ದೊರೆತಿಲ್ಲ.

೧೦.    ರಾಜ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡದೆ ಕೇಂದ್ರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ.

·    ಈ ಸರ್ಕಾರ ಅಧಿಕಾರಕ್ಕೆ ಬಂದ ಸಂದಬsದಲ್ಲಿ ಅಂದರೆ ೨೦೦೮ರ ಜೂನ್‌ನಲ್ಲಿ ರಾಜ್ಯದಲ್ಲಿ ಅಗತ್ಯವಿರುವಷ್ಟು ರಸಗೊಬ್ಬರಗಳ ದಾಸ್ತಾನು ಇರಲಿಲ್ಲ.

·    ಮುಂಗಾರು ಅವಧಿಗೆ ಮುನ್ನವೇ ಪ್ರಾರಂಬsವಾದ್ದರಿಂದ ರೈತರು ಉಳುಮೆ ಕೆಲಸ ಪೂರ್ಣಗೊಳಿಸಿ ಬಿತ್ತನೆಯಲ್ಲಿ ತೊಡಗಿಕೊಳ್ಳಲು ರಸಗೊಬ್ಬರದ ಕೊರತೆ ಅಡ್ಡಿಯಾಯಿತು.

·    ಮುಖ್ಯಮಂತ್ರಿಗಳೇ ಖುದ್ದಾಗಿ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ರಸಗೊಬ್ಬರ ಖಾತೆ ಸಚಿವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದರೂ ಪ್ರಯೋಜನವಾಗಲಿಲ್ಲ.

·    ರಾಜ್ಯದ ರೈತರು ತೊಂದರೆಗೊಳಗಾದ್ದರಿಂದ ಪ್ರತಿಬsಟನೆಗೆ ಇಳಿದರು. ಹಾವೇರಿಯಲ್ಲಿ ಪರಿಸ್ಥಿತಿ ಕೈಮೀರಿ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಿತು.

·    ೨೦೦೮ರ ಜೂನ್ ೨೦ರ ಒಳಗೆ ಕೇಂದ್ರ ೧ ಲಕ್ಷ ಮೆಟ್ರಿಕ್ ಟನ್ ಡಿ‌ಎಪಿ ಮತ್ತು ಕಾಂಪ್ಲೆಕ್ಸ್ ಗೊಬ್ಬರ ಸರಬರಾಜು ಮಾಡುವ ಬsರವಸೆ ನೀಡಿತ್ತಾದರೂ ಬsರವಸೆಯನ್ನು ಈಡೇರಿಸಲಿಲ್ಲ. ಕೇವಲ ೪೦,೯೨೭ ಮೆಟ್ರಿಕ್ ಟನ್ ಡಿ‌ಎಪಿ ಮತ್ತು ೪೨,೯೨೮ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಗೊಬ್ಬರವನ್ನು ಸರಬರಾಜು ಮಾಡಿತು.

·    ಅಲ್ಲದೆ ೨೦೦೮ರ ಜುಲೈ ತಿಂಗಳ ಕೋಟಾದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಅದsದಷ್ಟು ರಸಗೊಬ್ಬರ ಕಡಿತಗೊಳಿಸಲಾಯಿತು. ಇವೆಲ್ಲಾ ಕಾರಣಗಳಿಂದ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಹಂಚಲು ಸಾದsವಾಗಲಿಲ್ಲ.

·    ರಸಗೊಬ್ಬರದ ಉತ್ಪಾದನೆ ಮತ್ತು ವಿತರಣೆ ಹಾಗೂ ಸಹಾಯ ದsನ ನೀಡುವ ಹೊಣೆ ಕೇಂದ್ರದ್ದು. ಈ ಮೂರೂ ವಿಚಾರಗಳಲ್ಲಿ ಕೇಂದ್ರ ತನ್ನ ಹೊಣೆ ನಿರ್ವಹಿಸದೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

— — —

ಭಾಗ-೩

ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

೧.    ಭಾಗ್ಯಲಕ್ಷ್ಮಿ ಯೋಜನೆ

·    ಬಿಪಿ‌ಎಲ್ ಕುಟುಂಬಗಳ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಈ ಯೋಜನೆ ರೂಪಿಸಲಾಗಿದೆ.

·    ಹೆಣ್ಣು ಮಕ್ಕಳು ೧೮ ವರ್ಷ ತಲುಪಿದಾಗ ೧ ಲಕ್ಷ ರೂ. ಮೊತ್ತ ದೊರೆಯಲಿದೆ.

·    ಯೋಜನೆ ರೂಪಿಸಿದ ದಿನದಿಂದ ಈವರೆಗೆ ೫.೨೯ ಲಕ್ಷ ಪsಲಾನುಬsವಿಗಳನ್ನು ಗುರುತಿಸಿದೆ.

·    ಪsಲಾನುಬsವಿಗಳ ಹೆಸರಿನಲ್ಲಿ ಠೇವಣ ಇರಿಸಲು ೫೪೯ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.

೨.    ಸಂಧ್ಯಾ ಸುರಕ್ಷಾ ಯೋಜನೆ

·    ಹಿರಿಯ ನಾಗರೀಕರ ಸಾಮಾಜಿಕ ಬsದ್ರತೆಗೆ ಈ ಯೋಜನೆ ರೂಪಿಸಲಾಗಿದೆ.

·    ಈ ಯೋಜನೆಯಡಿ ಪ್ರತಿ ತಿಂಗಳು ೪೦೦ ರೂ. ಮಾಸಾಶನ ನೀಡಲಾಗುವುದು.

·    ಈವರೆಗೆ ೪.೧೭ ಲಕ್ಷ ಪsಲಾನುಬsವಿಗಳಿಗೆ ಈ ಯೋಜನೆಯಡಿ ಪ್ರಯೋಜನ ದೊರೆತಿದೆ.

·    ಇದಕ್ಕಾಗಿ ಈ ವರ್ಷ ೫೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

೩.    ಜನಸ್ಪಂದನ

·    ಗ್ರಾಮೀಣ ಜನರ ಸಮಸ್ಯೆ ನಿವಾರಣೆಗೆ ಜನಸ್ಪಂದನ ಕಾರ್ಯಕ್ರಮ ರೂಪಿಸಲಾಗಿದೆ.

·    ಜನಸ್ಪಂದನ ಕಾರ್ಯಕ್ರಮದಲ್ಲಿ ಎರಡನೇ ಶನಿವಾರ ಬಿಟ್ಟು ಉಳಿದ ಶನಿವಾರಗಳಂದು ಆಡಳಿತವೇ ಜನರ ಮನೆ ಬಾಗಿಲಿಗೆ ಬಂದು ಅಂದರೆ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳೊಡನೆ ನಿರ್ದಿಷ್ಟ ಸ್ಥಳದಲ್ಲಿ ಜನತೆಯಿಂದ ಅಹ್ವಾಲುಗಳನ್ನು ಸ್ವೀಕರಿಸಿ ಪರಿಹಾರವನ್ನು ಕಲ್ಪಿಸಲಾಗುತ್ತದೆ.

·    ಜನಸ್ಪಂದನ ಕಾರ್ಯಕ್ರಮದಡಿ ರಾಜ್ಯದಾದ್ಯಂತ ಈ ವರ್ಷ ಡಿಸೆಂಬರ್ ವರೆಗೆ ೬.೨೦ ಲಕ್ಷ ಅರ್ಜಿ ಸ್ವೀಕರಿಸಿದ್ದು ೫.೦೮ ಲಕ್ಷ ಅರ್ಜಿಗಳ ವಿಲೇವಾರಿ ಮಾಡಲಾಗಿದೆ.

೪.    ರೈತರಿಗೆ ಶೇ.೩ರ ಬಡ್ಡಿ ದರದಲ್ಲಿ ಸಾಲ

·    ಇಡೀ ದೇಶದಲ್ಲೇ ಮೊದಲ ಬಾರಿಗೆ ಶೇ.೩ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವ ಯೋಜನೆ ಅನುಷ್ಠಾನಗೊಳಿಸಿದ ಸರ್ಕಾರ ನಮ್ಮದು.

·    ೨೦೦೮-೦೯ನೇ ಸಾಲಿನಲ್ಲಿ ೧೦.೪೦ ಲಕ್ಷ ರೈತರಿಗೆ ೨೬೫೮ ಕೋಟಿ ರೂ.ಗಳ ಸಾಲವನ್ನು ಶೇ.೩ರ ಬಡ್ಡಿ ದರದಲ್ಲಿ ನೀಡಲಾಗಿದೆ.

·    ಈವರೆಗೆ ಸಹಕಾರಿ ಸಂಸ್ಥೆಗಳ ಮೂಲಕ ಮಾತ್ರ ಶೇ.೩ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈ ವರ್ಷದಿಂದ ಅಂದರೆ ೨೦೦೯-೧೦ನೇ ಸಾಲಿನಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ವಾಣಜ್ಯ ಬ್ಯಾಂಕ್‌ಗಳಿಂದ ಈ ಸೌಲಬs ದೊರಕಿಸಿಕೊಡಲಾಗುತ್ತದೆ.

೫.    ಒಣಬsಮಿ ರೈತರಿಗೆ ನೆರವು

·    ಒಣಬsಮಿ ಬೇಸಾಯ ಅವಲಂಬಿಸಿರುವ ೨೨ ಲಕ್ಷ ರೈತರಿಗೆ ತಲಾ ೧ ಸಾವಿರ ರೂ. ಸಹಾಯ ದsನ ನೀಡಲು ೨೨೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

೬.    ಆರೋಗ್ಯ ಕವಚ

·    ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆ ಒದಗಿಸಲು ಆರೋಗ್ಯ ಕವಚ ಯೋಜನೆ ಪ್ರಾರಂಭಿಸಲಾಗಿದೆ.

·    ದೂರವಾಣ ಸಂಖ್ಯೆ ೧೦೮ಕ್ಕೆ ಯಾವುದೇ ಶುಲ್ಕವಿಲ್ಲದೆ ಕರೆ ಮಾಡಬಹುದು. ಕರೆ ಅನುಸರಿಸಿ ತುರ್ತಾಗಿ ಆಂಬುಲೆನ್ಸ್ ಬಂದು ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗುವುದು.

·    ಆರೋಗ್ಯ ಕವಚ ಯೋಜನೆಯಡಿ ಕೇವಲ ೨ ತಿಂಗಳಲ್ಲಿ ೯.೪೧ ಲಕ್ಷ ಕರೆಗಳು ಬಂದಿದ್ದು ೧೧,೪೬೮ ಮಂದಿ ಜೀವ ಉಳಿಸಲಾಗಿದೆ.

·    ಪ್ರಸ್ತುತ ರಾಜ್ಯದಲ್ಲಿ ೧೫೦ ಆಂಬುಲೆನ್ಸ್‌ಗಳು ದಿನದ ೨೪ ಗಂಟೆ ಸೇವೆಯಲ್ಲಿದ್ದು ಈ ಸಂಖ್ಯೆಯನ್ನು ೫೧೭ಕ್ಕೆ ಹೆಚ್ಚಿಸಲಾಗುವುದು.

೭.    ಗ್ರಾಮೀಣ ನೀರು ಸರಬರಾಜು

·    ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೆ ೨೦೦೮-೦೯ನೇ ಸಾಲಿನಲ್ಲಿ ೯೫೦ ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು ೬೩೫ ಕೋಟಿ ರೂ. ವೆಚ್ಚ ಮಾಡಲಾಗಿದೆ.

೮.    ಬಂಡವಾಳ ಹೂಡಿಕೆ

·    ರಾಜ್ಯದಲ್ಲಿ ೧.೯ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ೪೫ ಬೃಹತ್ ಉದ್ದಿಮೆಗಳು ಮತ್ತು ೩೫೫೯ ಕೋಟಿ ರೂ. ಬಂಡವಾಳ ಹೂಡಿಕೆಯ ೨೨೨ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ.

·    ಈ ಯೋಜನೆಗಳಿಂದ ೫.೮೦ ಲಕ್ಷ ಮಂದಿಗೆ ಉದ್ಯೋಗಾವಕಾಶಗಳು ದೊರೆಯಲಿದೆ.

— — —

ಭಾಗ-೫

ಆಯವ್ಯಯ ೨೦೦೯-೧೦ – ಮುಖ್ಯಾಂಶಗಳು

ಯೋಜನಾ ಗಾತ್ರ

೧.    ೨೦೦೯-೧೦ನೇ ಸಾಲಿನ ಯೋಜನಾ ಗಾತ್ರ – ೨೯,೫೦೦ ಕೋಟಿ ರೂ.ಗಳು.

೨.    ಹಿಂದಿನ ವರ್ಷಕ್ಕೆ (೨೦೦೮-೦೯) ಹೋಲಿಸಿದರೆ ೩,೫೪೮ ಕೋಟಿ ರೂ.ಗಳ ಹೆಚ್ಚಳ.

ತಲಾ ಆದಾಯ

೧. ರಾಜ್ಯದ ಪ್ರತಿ ಪ್ರಜೆಯ ವಾರ್ಷಿಕ ತಲಾ ಆದಾಯ ೪೬,೨೮೯ ರೂ.

ಬಜೆಟ್ ಅನುದಾನ ಹಂಚಿಕೆ
೧.    ವಿದ್ಯುಚ್ಛಕ್ತಿ – ೬,೦೯೫ ಕೋಟಿ ರೂ.

೨.    ವಿದ್ಯುತ್ ಸಹಾಯಧನ – ೨,೩೦೦ ಕೋಟಿ ರೂ.

೩.    ಕೃಷಿ – ೨,೪೩೨ ಕೋಟಿ ರೂ.

೪.    ನೀರಾವರಿ – ೪,೭೧೭ ಕೋಟಿ ರೂ. ಕಳೆದ ವರ್ಷಕ್ಕಿಂತ ೧,೨೦೦ ಕೋಟಿ ರೂ. ಹೆಚ್ಚು

೫.    ಗ್ರಾಮೀಣಾಭಿವೃದ್ಧಿ – ೩,೧೦೫ ಕೋಟಿ ರೂ.

೬.    ಶಿಕ್ಷಣ – ೮,೫೯೭ ಕೋಟಿ ರೂ.

೭.    ಬೆಂಗಳೂರು ಸೇರಿ ಇತರ ನಗರಗಳ ಅಭಿವೃದ್ಧಿ – ೭,೩೬೬ ಕೋಟಿ ರೂ.

೮.    ಸಾರಿಗೆ – ೧,೩೨೮ ಕೋಟಿ ರೂ.

ಕೃಷಿ
೧.    ಸಹಕಾರಿ ಸಂಸ್ಥೆಗಳ ಜೊತೆಗೆ ರಾಷ್ಟ್ರೀಕೃತ ಮತ್ತು ವಾಣಜ್ಯ ಬ್ಯಾಂಕ್‌ಗಳಿಂದಲೂ ಶೇ.೩ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಿಕೆ. ಇದಕ್ಕಾಗಿ ೨೫೦ ಕೋಟಿ ರೂ. ಬಡ್ಡಿ ಸಹಾಯ ದsನ.

೨.    ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಆವರ್ತ ನಿಧಿ ಮೊತ್ತ ೫೦೦ ಕೋಟಿ ರೂ.ಗಳಿಂದ ೭೫೦ ಕೋಟಿ ರೂ.ಗೆ ಹೆಚ್ಚಳ.

೩.    ಸಾವಯವ ಕೃಷಿ ಪ್ರೋತ್ಸಾಹ ದsನ ೧೦೦ ಕೋಟಿ ರೂ.ಗಳಿಂದ ೨೦೦ ಕೋಟಿ ರೂ.ಗೆ ಹೆಚ್ಚಳ.

೪.    ಈ ವರ್ಷವೂ ರೈತರು ವಿದೇಶಗಳಲ್ಲಿ ಅದsಯನ ಪ್ರವಾಸ ಕೈಗೊಳ್ಳಲು ಒಂದು ಸಾವಿರ ರೈತರಿಗೆ ಅವಕಾಶ.

ಪಶು ಸಂಗೋಪನೆ

೧.    ಅಮೃತ ಮಹಲ್ ಕಾವಲ್ ಅಭಿವೃದ್ಧಿ ಹೊಣೆ ಕರ್ನಾಟಕ ಪಶು ವೈದ್ಯಕೀಯ ವಿಶ್ವ ವಿದ್ಯಾಲಯಕ್ಕೆ – ಇದಕ್ಕಾಗಿ ೧೦ ಕೋಟಿ ರೂ. ಹಂಚಿಕೆ.

೨.    ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೨ ರೂ.ನಂತೆ ಪ್ರೋತ್ಸಾಹ ದsನ ನೀಡುವ ಮೊತ್ತ ೬೫ ಕೋಟಿ ರೂ.ಗಳಿಂದ ೨೦೦ ಕೋಟಿ ರೂ.ಗಳಿಗೆ ಹೆಚ್ಚಳ.

ನೀರಾವರಿ
೧.    ನೀರಾವರಿ ಯೋಜನೆಗಳ ಅನುದಾನ ೩,೫೦೦ ಕೋಟಿ ರೂ.ಗಳಿಂದ ೪,೭೦೦ ಕೋಟಿ ರೂ.ಗಳಿಗೆ ಹೆಚ್ಚಳ. (ಕಳೆದ ವರ್ಷಕ್ಕಿಂತ ೧೨೦೦ ಕೋಟಿ ರೂ. ಹೆಚ್ಚು)

೨.    ಬsದ್ರಾ ಮೇಲ್ದಂಡೆ ಯೋಜನೆಗೆ ಈ ವರ್ಷ ೫೦೦ ಕೋಟಿ ರೂ. ಹಂಚಿಕೆ.

೩.    ಈ ವರ್ಷ ೬೩ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಬs ಕಲ್ಪಿಸುವ ಸಂಕಲ್ಪ.

ಗ್ರಾಮೀಣಾಭಿವೃದ್ಧಿ

೧.    ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ೮೦೦ ಕೋಟಿ ರೂ. – ೨,೫೦೦ ಕಿಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ಕ್ರಮ.

೨.    ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ೮೦೦ ಕೋಟಿ ರೂ. ಹಂಚಿಕೆ.

ಸಂಪೂರ್ಣ ನೈರ್ಮಲ್ಯ

೧.    ಸಂಪೂರ್ಣ ಗ್ರಾಮ ನೈರ್ಮಲ್ಯ ಕಾಪಾಡುವ ಗ್ರಾಮ ಪಂಚಾಯತ್‌ಗಳಿಗೆ ಪ್ರೋತ್ಸಾಹ ರೂಪದಲ್ಲಿ ಒಟ್ಟು ೫ ಕೋಟಿ ರೂ. ನಗದು ಬಹುಮಾನ.

ಸುವರ್ಣ ಗ್ರಾಮೋದಯ
೧.    ಸುವರ್ಣ ಗ್ರಾಮೋದಯ ಯೋಜನೆಯಡಿ ೧,೨೦೦ ಗ್ರಾಮಗಳ ಅಭಿವೃದ್ಧಿ. ಮೊದಲ ಹಂತದಲ್ಲಿ ೩೦೦ ಕೋಟಿ ರೂ. ಹಣ ಬಿಡುಗಡೆ.

ಶಿಕ್ಷಣ

೧.    ಶಿಕ್ಷಣಕ್ಕೆ ಈ ವರ್ಷ ೮,೫೯೭ ಕೋಟಿ ರೂ. ಅನುದಾನ – ಕಳೆದ ವರ್ಷಕ್ಕಿಂತ ೩೨೬ ಕೋಟಿ ರೂ. ಹೆಚ್ಚಳ.

೨.    ಕೇಂದ್ರ ಪುರಸ್ಕೃತ ಯೋಜನೆಯಡಿ ೧೧೪ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಮಾಧ್ಯಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಪ್ರಾರಂಭ.

೩.    ಅನುದಾನಿತ ಪ್ರೌಡsಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ತೆರೆಯಲು ಶೇ.೫೦ರ ಪ್ರಮಾಣದಲ್ಲಿ ೧ ಲಕ್ಷ ರೂ.ವರೆಗೆ ಸಹಾಯ ದsನ – ಇದಕ್ಕಾಗಿ ೨೫ ಕೋಟಿ ರೂ.

೪.    ವಸತಿ ಶಾಲೆ ಃ ಆಶ್ರಮ ಶಾಲೆ ಮಕ್ಕಳ ಊಟದ ವೆಚ್ಚ ಮಾಸಿಕ ೩೫೦ ರೂ.ಗಳಿಂದ ೫೫೦ ರೂ.ಗಳಿಗೆ ಹೆಚ್ಚಳ.

೫.    ಪರಿಶಿಷ್ಠ ಜಾತಿ ವಿದ್ಯಾರ್ಥಿಗಳಿಗೆ ೨೦೦ ಮತ್ತು ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳಿಗೆ ೫೦ ಹೊಸ ಹಾಸ್ಟೆಲ್ ಪ್ರಾರಂಬs.

೬.    ತುಮಕೂರು ವಿಶ್ವವಿದ್ಯಾನಿಲಯವನ್ನು ಡಾಃ ಶಿವಕುಮಾರ ಸ್ವಾಮೀಜಿ ವಿಶ್ವವಿದ್ಯಾಲಯ ಎಂದು ನಾಮಕರಣ.

೭.    ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆ – ೧೦ ಕೋಟಿ ರೂ. ಹಂಚಿಕೆ.

೮.    ಆಯುರ್ವೇದ ವೈದ್ಯ ವಿಶ್ವವಿದ್ಯಾಲಯ ಸ್ಥಾಪನೆ.

೯.    ಧಾರವಾಡದ ಸಿ.ಎಂ.ಡಿ.ಆರ್. ಸಂಸ್ಥೆಯಲ್ಲಿ ಡಾಃ ಡಿ.ಎಂ. ನಂಜುಂಡಪ್ಪ ಸಂಶೋದsನಾ ಪೀಠ ಸ್ಥಾಪನೆ.

೧೦.    ಕೋಲಾರದಲ್ಲಿ ಹೊಸದಾಗಿ ತೋಟಗಾರಿಕಾ ಕಾಲೇಜು ಪ್ರಾರಂಬs.

೧೧.    ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಹೊಸದಾಗಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಬs.

೧೨.    ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ತುಂಬಲು ೩೫ ಕೋಟಿ ರೂ. ಮಂಜೂರು.

ಆರೋಗ್ಯ
೧.    ಗುಲ್ಬರ್ಗಾ ವಿಭಾಗದ ಐದು ಜಿಲ್ಲೆಗಳಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ ಜಾರಿ – ೧೬ ಲಕ್ಷ ಕುಟುಂಬಗಳಿಗೆ ಪ್ರಯೋಜನ.

೨.    ಆರೋಗ್ಯ ಕವಚ ಯೋಜನೆ ಬಲಪಡಿಸಲು ಕ್ರಮ.

ಸಮಾಜ ಕಲ್ಯಾಣ
೧.    ಎಸ್‌ಸಿಪಿ ಮತ್ತು ಟಿ‌ಎಸ್‌ಪಿ ಯೋಜನೆಗಳಡಿ ಅನುದಾನ ಒಟ್ಟುಗೂಡಿಸುವ ಪ್ರಮಾಣ ಶೇ.೪.೫ ರಿಂದ ಶೇ.೧೫ಕ್ಕೆ ಹೆಚ್ಚಳ – ಒಟ್ಟುಗೂಡಿಸುವ ಅನುದಾನ (ಪೂಲ್ಡ್ ಗ್ರಾಂಟ್ಸ್) ೨೦೦ ಕೋಟಿ ರೂ.ಗಳಿಂದ ೬೦೦ ಕೋಟಿ ರೂ.ಗಳಿಗೆ ಹೆಚ್ಚಳ.

೨.    ಪರಿಶಿಷ್ಠ ಜಾತಿ ಃ ಪಂಗಡಗಳ ಕುಟುಂಬಗಳನ್ನು ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೊಂದಾಯಿಸಲು ವ್ಯಾಪಕ ಆಂದೋಲನ – ಇದಕ್ಕಾಗಿ ೧೦ ಕೋಟಿ ರೂ. ಹಂಚಿಕೆ.

೩.    ಪರಿಶಿಷ್ಠ ಹೆಣ್ಣು ಮಕ್ಕಳಿಗಾಗಿ ೧೧೪ “ಕಿತ್ತೂರು ರಾಣ ಚನ್ನಮ್ಮ ಬಾಲಕಿಯರ ವಸತಿ ಶಾಲೆ” ಪ್ರಾರಂಬs.

೪.    ಲಿಡ್ಕ್‌ರ್‌ಗೆ ಜಗಜೀವನರಾಂ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ – ಪುನರುಜ್ಜೀವನಕ್ಕೆ ೫ ಕೋಟಿ ರೂ.

೫.    ಬೆಂಗಳೂರಿನಲ್ಲಿ ಬಾಬು ಜಗಜೀವನರಾಂ ಬsವನ ನಿರ್ಮಾಣಕ್ಕೆ ನಿವೇಶನ ಮತ್ತು ೫ ಕೋಟಿ ರೂ.

೬.    ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಕಾಲೋನಿಗಳ ಸಮಗ್ರ ಅಭಿವೃದ್ಧಿಗೆ ೧೫೦ ಕೋಟಿ ರೂ.

೭.    ಐದು ಜಿಲ್ಲಾ ಕೇಂದ್ರಗಳಲ್ಲಿ ಬಂಜಾರ ಸಮುದಾಯ ಬsವನ ನಿರ್ಮಾಣಕ್ಕೆ ೧೦ ಕೋಟಿ ರೂ.

೮.    ಇನ್ನೂರು ತಾಂಡಾಗಳಲ್ಲಿ ಸೇವಾಲಾಲ್ ಸಮುದಾಯ ಬsವನ ನಿರ್ಮಾಣಕ್ಕೆ ೨೦ ಕೋಟಿ ರೂ.

೯.    ಮಡಿವಾಳರು, ಸವಿತಾ ಸಮಾಜದವರು, ಕುಂಬಾರರು, ಕಮ್ಮಾರರು, ದರ್ಜಿಗಳು, ಅಕ್ಕಸಾಲಿಗರು ಮೊದಲಾದ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣ ನಿಗಮ ಸ್ಥಾಪನೆ – ಸಾಮಾಜಿಕ ಮತ್ತು ಆರ್ಥಿಕ ಬsದ್ರತೆ ಕಾರ್ಯಕ್ರಮಗಳಿಗೆ ೧೦೦ ಕೋಟಿ ರೂ.

೧೦.    ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಆರೋಗ್ಯ ವಿಮಾ ಯೋಜನೆ.

ನಗರಾಭಿವೃದ್ಧಿ
೧.    ಬೆಂಗಳೂರು ನಗರಾಭಿವೃದ್ಧಿಗೆ ೩,೦೦೦ ಕೋಟಿ ರೂ.

೨.    ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳನ್ನು ಸುಧಾರಿಸಿ ಮೇಲ್ದರ್ಜೆಗೇರಿಸಲು ಪಿಪಿಪಿ ಮಾದರಿಯಲ್ಲಿ ೨,೦೦೦ ಕೋಟಿ ರೂ.ಗಳ ವಿಶೇಷ ಯೋಜನೆ.

೩. ಬಿಡಿ‌ಎ ವತಿಯಿಂದ ಬೆಂಗಳೂರು ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ೧,೦೦೦ ಕೋಟಿ ರೂ. ವೆಚ್ಚದ ಯೋಜನೆಗಳು.

೪. ಬೆಂಗಳೂರು ಮೆಟ್ರೋ ಯೋಜನೆಗೆ ೭೦೦ ಕೋಟಿ ರೂ.

೫. ಬೆಂಗಳೂರು ನಗರದ ಕುಡಿಯುವ ನೀರು ಸರಬರಾಜು ಮತ್ತು ಕೆರೆ ಶುದ್ಧೀಕರಣಕ್ಕೆ ೪೦೦ ಕೋಟಿ ರೂ.

೬.    ನಗರ ಹಾಗೂ ಪಟ್ಟಣ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ “ಮುಖ್ಯಮಂತ್ರಿಗಳ ನಗರ ಅಭಿವೃದ್ಧಿ” ಯೋಜನೆ

೭.    ಬೆಂಗಳೂರು ಹೊರತುಪಡಿಸಿ ಇತರ ನಗರಪಾಲಿಕೆ ವ್ಯಾಪ್ತಿಯ ಮೂಲ ಸೌಕರ್ಯ ಸುಧಾರಣೆಗೆ ತಲಾ ೫೦ ಕೋಟಿ ರೂ.

೮.    ಜಿಲ್ಲಾ ಕೇಂದ್ರಗಳ ಮೂಲ ಸೌಕರ್ಯ ಸುಧಾರಣೆಗೆ ತಲಾ ೨೫ ಕೋಟಿ ರೂ.

೯.    ಪ್ರತಿ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಾಭಿವೃದ್ಧಿಗೆ ತಲಾ ೧೦ ಕೋಟಿ ರೂ.

೧೦.    ಪ್ರತಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲ ಸೌಕಂiಭಿವೃದ್ಧಿಗೆ ತಲಾ ೫ ಕೋಟಿ ರೂ.

ವಸತಿ

೧.    ಈ ವರ್ಷ ನಾಲ್ಕು ಲಕ್ಷ ಮನೆ ನಿರ್ಮಾಣದ ಗುರಿ – ೧,೨೦೦ ಕೋಟಿ ರೂ. ವೆಚ್ಚ.

೨.    ಒಂದು ಲಕ್ಷ ನಿವೇಶನಗಳನ್ನು ಹಂಚಲು ಕ್ರಮ – ೧೦೦ ಕೋಟಿ ರೂ. ಹಂಚಿಕೆ.

೩.    ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ೫ ಸಾವಿರ ಮನೆಗಳ ನಿರ್ಮಾಣ.

೪.    ದೇವದಾಸಿ ಮಹಿಳೆಯರಿಗೆ ೫,೦೦೦ ಮನೆಗಳ ನಿರ್ಮಾಣ.

ಕೈಗಾರಿಕೆ

೧.    ಪ್ರತಿ ಜಿಲ್ಲೆಯಲ್ಲಿ ಒಂದು ಸಾವಿರದಿಂದ ಎರಡು ಸಾವಿರ ಎಕರೆ ವರೆಗೆ ಬs-ಸ್ವಾಧೀನ ಮತ್ತು ಕೈಗಾರಿಕಾ ನಿವೇಶನಗಳ ಅಭಿವೃದ್ಧಿ – ಇದಕ್ಕಾಗಿ ೧,೦೦೦ ಕೋಟಿ ರೂ. ವೆಚ್ಚ.

೨.    ಮಂಡ್ಯ ಸಕ್ಕರೆ ಕಾರ್ಖಾನೆ (ಮೈಷುಗರ್) ಪುನಃಶ್ಚೇತನಕ್ಕೆ ೫೦ ಕೋಟಿ ರೂ.

ಕೌಶಲ್ಯ ತರಬೇತಿ
೧.    ಕೌಶಲ್ಯ ತರಬೇತಿಗೆ ಈ ವರ್ಷ ೧೦೦ ಕೋಟಿ ರೂ. ವೆಚ್ಚ
ವಿದ್ಯುತ್
೧.    ಹದಿನೇಳು ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಮುಂದುವರಿಕೆ – ವಿದ್ಯುತ್ ಸಹಾಯ ದsನ ೨,೦೫೦ ಕೋಟಿ ರೂ.ಗಳಿಂದ ೨,೩೦೦ ಕೋಟಿ ರೂ.ಗಳಿಗೆ ಹೆಚ್ಚಳ.

೨.    ೬,೯೦೦ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಒಡಂಬಡಿಕೆ.
ಪ್ರಾದೇಶಿಕ ಅಸಮತೋಲನ ನಿವಾರಣೆ ಕ್ರಮಗಳು
೧.    ಡಾಃ ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಂತೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ೨,೬೦೦ ಕೋಟಿ ರೂ. ಹಂಚಿಕೆ. (?)

೨.    ಉತ್ತರ ಕರ್ನಾಟಕದಲ್ಲಿ ಒಂದು ಸಾವಿರ ಹೊಸ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆಗೆ ಕ್ರಮ.

೩.    ಗುಲ್ಬರ್ಗಾ ಮತ್ತು ಬೆಳಗಾವಿಯಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ತಲಾ ಒಂದು ಹಾಲಿನ ಶೀತಲೀಕರಣ ಘಟಕ ಸ್ಥಾಪನೆ.

೪.    ಗುಲ್ಬರ್ಗಾದಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ೧೦ ಕೋಟಿ ರೂ.

ಕ್ರೀಡೆ

೧.    ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಬಂಗಾರ ಪದಕ ವಿಜೇತರಿಗೆ ೧ ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ ೫೦ ಸಾವಿರ ರೂ. ಮತ್ತು ಕಂಚು ಪದಕ ವಿಜೇತರಿಗೆ ೨೫ ಸಾವಿರ ರೂ. ನಗದು ಬಹುಮಾನ.

೨.    ಅಂತರ ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾ ಪಟುಗಳಿಗೆ ವಿಮಾನಯಾನ ವೆಚ್ಚ ಮತ್ತು ಹೆಚ್ಚುವರಿಯಾಗಿ ೫೦,೦೦೦ ರೂ. ನಗದು ಪ್ರೋತ್ಸಾಹ.

ಪ್ರವಾಸೋದ್ಯಮ ಅಭಿವೃದ್ಧಿ
೧.     ಪ್ರವಾಸೋದ್ಯಮ ಅಭಿವೃದ್ಧಿಗೆ ೧೮೦ ಕೋಟಿ ರೂ.
ಕಾಗಿನೆಲೆ ಅಭಿವೃದ್ಧಿ

೧.    ಕಾಗಿನೆಲೆ ಅಭಿವೃದ್ಧಿಗೆ ೧೦ ಕೋಟಿ ರೂ.

ಬೆಳಗಾವಿ ವಿಧಾನ ಸೌಧ

೧.    ಬೆಳಗಾವಿಯಲ್ಲಿ ಸುವರ್ಣ ವಿಧಾನಸೌದs ನಿರ್ಮಿಸಲು ಮೊದಲ ಕಂತಾಗಿ ೧೦೦ ಕೋಟಿ ರೂ. ಹಂಚಿಕೆ.

ಕರಾವಳಿ ಪ್ರದೇಶ

೧.    ಕರಾವಳಿ ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳಿಗೆ ೧೦೦ ಕೋಟಿ ರೂ.

ಕಾಲುಸಂಕ ಃ ತೂಗು ಸೇತುವೆ

೧.    ಮಲೆನಾಡು ಜಿಲ್ಲೆಗಳಲ್ಲಿ ಸಂಪರ್ಕ ಸುಧಾರಣೆಗೆ ಕಾಲು ಸಂಕ ಃ ತೂಗು ಸೇತುವೆ ನಿರ್ಮಿಸಲು ೨೫ ಕೋಟಿ ರೂ.

ಕಾರ್ಮಿಕ

೧.    ಕಾರ್ಮಿಕ ಮತ್ತು ಮಾಲೀಕರ ನಡುವಿನ ಸಂಬಂದs ಹಾಗೂ ಕೈಗಾರಿಕಾ ಸಂಬಂದsಗಳ ಬಗ್ಗೆ ಅದsಯನ ಮಾಡಲು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಲಂಪಲ್ಲಿ ವೆಂಕಟರಾಂ ಅದsಯನ ಪೀಠ ಸ್ಥಾಪನೆ.

ದಿನಗೂಲಿ ನೌಕರರು

1.    ದಿನಗೂಲಿ ನೌಕರರ ವೇತನದಲ್ಲಿ ಮಾಸಿಕ ೧,೦೦೦ ರೂ. ಹೆಚ್ಚಳ.

ಅಂಗನವಾಡಿ ನೌಕರರು

೧.    ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ೨೫೦ ರೂ. ಮತ್ತು ಅಂಗನವಾಡಿ ಸಹಾಯಕರಿಗೆ ಮಾಸಿಕ ೧೨೫ ರೂ. ವೇತನ ಹೆಚ್ಚಳ.

ಮೀನುಗಾರಿಕೆ

೧.    ಎರಡು ಸಾವಿರ ಮೀನುಗಾರಿಕಾ ಮಹಿಳೆಯರ ಸ್ವಸಹಾಯ ಗುಂಪು ರಚಿಸಿ ೫೦ ಸಾವಿರ ರೂ. ಸಾಲ ಮತ್ತು ೧೦ ಸಾವಿರ ರೂ. ಬೀಜ ಬಂಡವಾಳ ವಿತರಣೆ.

೨.    ಮೀನುಗಾರರಿಗೆ ಐದು ಸಾವಿರ ಮನೆ ನಿರ್ಮಾಣ.

೩.    ಮೀನುಗಾರರಿಗೂ ಶೇ.೩ರ ಬಡ್ಡಿ ದರದಲ್ಲಿ ಸಾಲ.

ನೇಕಾರರು

೧.    ಐದು ಸಾವಿರ ಮಂದಿ ನೇಕಾರರಿಗೆ ಷೆಡ್ ಸಹಿತ ಮನೆ ನಿರ್ಮಿಸಲು ತಲಾ ೬೦ ಸಾವಿರ ರೂ. ನೆರವು.

೨.    ನೇಕಾರರಿಗೂ ಶೇ.೩ರ ಬಡ್ಡಿ ದರದಲ್ಲಿ ಸಾಲ.

ಮಹಿಳೆಯರು

೧.    ೫೦ ವರ್ಷ ವಯಸ್ಸು ಮೀರಿದ ಅವಿವಾಹಿತ ಮತ್ತು ನಿರಾಶ್ರಿತ ಮಹಿಳೆಯರಿಗೆ ೪೦೦ ರೂ. ಮಾಶಾಸನ.

೨.    ಮಹಿಳಾ ವಕ್ಫ್ ಪ್ರತಿಷ್ಠಾನ ಪ್ರಾರಂಬs – ೫ ಕೋಟಿ ರೂ. ಹಂಚಿಕೆ.

೩.    ದೇವದಾಸಿಯರಿಗೆ ೫ ಸಾವಿರ ಮನೆಗಳ ನಿರ್ಮಾಣ.

೪.    ಪ್ರತಿ ತಾಲ್ಲೂಕಿನಲ್ಲಿ ಸ್ತ್ರೀ ಶಕ್ತಿ ಸಂಕೀರ್ಣಗಳ ನಿರ್ಮಾಣ.

ಪೋಲೀಸ್

೧    ೩,೮೪೦ ವಿವಿಧ ದರ್ಜೆ ಪೊಲೀಸ್ ಹುದ್ದೆಗಳ ಭರ್ತಿ

೨.    ಮಲೆನಾಡು ಪ್ರದೇಶಗಳಲ್ಲಿ ೫ ಹೊಸ ಪೊಲೀಸ್ ಠಾಣೆಗಳ ಪ್ರಾರಂಭ

ತೆರಿಗೆ ರಿಯಾಯಿತಿ

೧.    ಬಜೆ ಮೇಲಿನ ತೆರಿಗೆ ರದ್ದು.

೨.    ಕೊಬ್ಬರಿ, ಅಡಿಕೆ, ಹುಣಸೇಹಣ್ಣು ಮತ್ತು ಸೀಗೆಕಾಯಿ ಮೇಲಿನ ತೆರಿಗೆ ದರ ಶೇ.೨ರಷ್ಟು ಇಳಿಕೆ.

೩.    ಮುದ್ರಾಂಕ ಶುಲ್ಕ ಶೇ.೭.೫ ರಿಂದ ಶೇ.೬ಕ್ಕೆ ಇಳಿಕೆ.

ಅಡಿಕೆಗೆ ಬೆಂಬಲ ಬೆಲೆ

೧. ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿರುವ ಸರ್ಕಾರ ಪ್ರತಿ ಕ್ವಿಂಟಾಲ್ ಅಡಿಕೆಗೆ ೯,೫೦೦ ರೂ. ಬೆಂಬಲ ಬೆಲೆ ನಿಗದಿಪಡಿಸಿದೆ.

— — —

ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ ಯೋಜನೆಗೆ ಕಳೆದ ಐದು ವರ್ಷಗಳಲ್ಲಿ ಹಂಚಿಕೆ ಮಾಡಿದ ಅನುದಾನ ಹಾಗೂ ಖರ್ಚು ಮಾಡಿದ ಸವಿವರ ತಃಖ್ತೆ

ಕೋಟಿ ರೂ.ಗಳಲ್ಲಿ

ಕ್ರ. ಸಂ.    ವರ್ಷ    ರಾಜ್ಯ ಯೋಜನೆ    ಟಿ‌ಎಸ್‌ಪಿ ಯೋಜನೆಯಡಿ ಹಂಚಿಕೆ    ಖರ್ಚು    ಎಸ್‌ಸಿ‌ಎಸ್‌ಪಿ ಯೋಜನೆಯಡಿ ಹಂಚಿಕೆ    ಖರ್ಚು

ಕ್ರ. ಸಂ.    ವರ್ಷ    ರಾಜ್ಯ ಯೋಜನೆ    ಟಿ‌ಎಸ್‌ಪಿ ಯೋಜನೆಯಡಿ ಹಂಚಿಕೆ    ಖರ್ಚು    ಎಸ್‌ಸಿ‌ಎಸ್‌ಪಿ ಯೋಜನೆಯಡಿ ಹಂಚಿಕೆ    ಖರ್ಚು    ಕ್ರ. ಸಂ.    ವರ್ಷ    ರಾಜ್ಯ ಯೋಜನೆ    ಟಿ‌ಎಸ್‌ಪಿ ಯೋಜನೆಯಡಿ ಹಂಚಿಕೆ    ಖರ್ಚು    ಎಸ್‌ಸಿ‌ಎಸ್‌ಪಿ ಯೋಜನೆಯಡಿ ಹಂಚಿಕೆ    ಖರ್ಚು

೧    ೨೦೦೩-೦೪    ೯೭೮೦.೦೦    ೧೩೦.೦೯    ೯೮.೯೫    ೬೪೫.೫೦    ೫೪೬.೪೭    ೧    ೨೦೦೩-೦೪    ೯೭೮೦.೦೦    ೧೩೦.೦೯    ೯೮.೯೫    ೬೪೫.೫೦    ೫೪೬.೪೭

೨    ೨೦೦೪-೦೫    ೧೨೩೨೨.೯೨    ೯೩.೪೨    ೮೮.೩೪    ೩೬೭.೦೦    ೩೮೬.೦೯    ೨    ೨೦೦೪-೦೫    ೧೨೩೨೨.೯೨    ೯೩.೪೨    ೮೮.೩೪    ೩೬೭.೦೦    ೩೮೬.೦೯

೩    ೨೦೦೫-೦೬    ೧೩೫೫೫.೦೦    ೧೫೯.೬೦    ೧೩೩.೨೩    ೬೨೮.೮೦    ೫೧೭.೮೬    ೩    ೨೦೦೫-೦೬    ೧೩೫೫೫.೦೦    ೧೫೯.೬೦    ೧೩೩.೨೩    ೬೨೮.೮೦    ೫೧೭.೮೬

೪    ೨೦೦೬-೦೭    ೧೬೧೬೬.೦೦    ೪೮೨.೧೬    ೪೭೫.೧೫    ೧೪೫೭.೮೩    ೧೪೦೦.೮೭    ೪    ೨೦೦೬-೦೭    ೧೬೧೬೬.೦೦    ೪೮೨.೧೬    ೪೭೫.೧೫    ೧೪೫೭.೮೩    ೧೪೦೦.೮೭

೫    ೨೦೦೭-೦೮    ೧೭೭೮೨.೭೫    ೧೧೬೦.೮೭    ೭೯೬.೦೫    ೨೯೧೪.೬೭    ೧೯೮೨.೬೧    ೫    ೨೦೦೭-೦೮    ೧೭೭೮೨.೭೫    ೧೧೬೦.೮೭    ೭೯೬.೦೫    ೨೯೧೪.೬೭    ೧೯೮೨.೬೧

೬    ೨೦೦೮-೦೯    ೨೫೯೫೨.೮೩    ೧೨೬೩.೮೯    ೭೨೦.೦೦ (೩೧.೧.೦೯)    ೩೨೩೨.೪೩    ೧೭೧೬.೯೭ (೩೧.೧.೦೯)    ೬    ೨೦೦೮-೦೯    ೨೫೯೫೨.೮೩    ೧೨೬೩.೮೯    ೭೨೦.೦೦ (೩೧.೧.೦೯)    ೩೨೩೨.೪೩    ೧೭೧೬.೯೭ (೩೧.೧.೦೯)

ಕೇಂದ್ರದ ತಾರತಮ್ಯ

೧.    ಸಂವಿಧಾನದ ೩೭೧ನೇ ವಿಧಿಗೆ ತಿದ್ದುಪಡಿ ತಂದು ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಈವರೆಗೆ ಕೇಂದ್ರ ಸರ್ಕಾರ ಒಪ್ಪದಿರುವುದು. (ಗುಲ್ಬರ್ಗಾ ವಿಭಾಗದ ಆರು ಜಿಲ್ಲೆಗಳು; ಗುಲ್ಬರ್ಗಾ, ಬೀದರ್, ಕೊಪ್ಪಳ, ಬಳ್ಳಾರಿ, ಬಿಜಾಪುರ ಮತ್ತು ಬಾಗಲಕೋಟೆ).

೨.    ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಮ್ಮತಿಸಿದ್ದರೂ ಶಾಸ್ತ್ರೀಯ ಭಾಷೆಗೆ ಸಲ್ಲಬೇಕಾದ ಸೌಲಬsಗಳನ್ನು ಕನ್ನಡಕ್ಕೆ ನೀಡದಿರುವುದು. (ಉದಾಹರಣೆಗೆ ಃ ಹಣಕಾಸಿನ ನೆರವು, ಅಂತರರಾಷ್ಟ್ರೀಯ ಮಟ್ಟದ ಫೆಲೋಷಿಪ್, ಪ್ರಶಸ್ತಿ ಗೌರವ ಇತ್ಯಾದಿ).

೩.    ರಾಜ್ಯಕ್ಕೆ ಐ‌ಐಟಿ ಮಂಜೂರು ಮಾಡದೆ ಅನ್ಯಾಯ.

೪.    ಬೆಂಗಳೂರಿಗೆ ಎನ್‌ಎಸ್‌ಜಿ ಘಟಕ ನಿರಾಕರಣೆ. (ಪ್ರಧಾನ ಮಂತ್ರಿಗಳು ಮುಂಬೈ, ಚೆನ್ನೈ ಮತ್ತು ಹೆದ್ರಾಬಾದ್ ನಗರಗಳ ಜೊತೆಗೆ ಬೆಂಗಳೂರಿನಲ್ಲೂ ಎನ್‌ಎಸ್‌ಜಿ ಘಟಕ ಸ್ಥಾಪಿಸುವ ಬsರವಸೆ ನೀಡಿದ್ದರೂ ಕೂಡಾ ಬೆಂಗಳೂರನ್ನು ಪರಿಗಣಸಿಲ್ಲ).

೫.    ಕೇಂದ್ರ ಗೃಹ ಸಚಿವ ಶ್ರೀ ಪಿ. ಚಿದಂಬರಂ ಅವರು ರಾಜ್ಯದ ಆಂತರಿಕ ಬsದ್ರತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುವ ನಿರ್ಧಾರವನ್ನು ಕಡೆ ಘಳಿಗೆಯಲ್ಲಿ ಬದಲಿಸಿ ರಾಜ್ಯದ ಬಗ್ಗೆ ಅಸಡ್ಡೆ ತೋರಿದ್ದಾರೆ. (ಎನ್.ಎಸ್.ಜಿ. ಘಟಕ ಮತ್ತು ಇತರ ಸೌಲಬs ನೀಡುವ ವಿಚಾರದಲ್ಲಿ ರಾಜ್ಯದ ಬಗ್ಗೆ ಚಿದಂಬರಂ ಅವರು ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೆ.)

೬.    ಬೆಂಗಳೂರು ಮಹಾನಗರದ ಮೂಲಬsತ ಸೌಕರ್ಯ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಕೋರಿ ಸಲ್ಲಿಸಲಾದ ಮನವಿಗೆ ಯಾವುದೇ ಪ್ರತಿಕ್ರಿಯೆ ಇಲ್ಲ.

೭.    ಹೊಸ ರೈಲ್ವೆ ಯೋಜನೆಗಳ ಮಂಜೂರಾತಿಯಲ್ಲಿ ತಾರತಮ್ಯ, ಹೊಸ ರೈಲುಗಳ ಪ್ರಾರಂಬsದಲ್ಲಿ ತಾರತಮ್ಯ ಮತ್ತು ಹಳೆ ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ನಿಧಾನಗತಿ ಹಾಗೂ ಹಣಕಾಸು ಮಂಜೂರು ಮಾಡುವಲ್ಲಿ ತಾರತಮ್ಯ.

೮.    ಕೇಂದ್ರ ಜಾಲದಿಂದ ರಾಜ್ಯಕ್ಕೆ ವಿದ್ಯುತ್ ನೀಡಿಕೆಯಲ್ಲಿ ಅನ್ಯಾಯ.

೯.    ನೈಸಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ನೆರವು ನೀಡಿಕೆಯಲ್ಲಿ ಅನ್ಯಾಯ. (ಬರ ಹಾಗೂ ಪ್ರವಾಹ ಪರಿಹಾರ ಕಾಮಗಾರಿಗಳಿಗೆ ರಾಜ್ಯದ ಮನವಿ ಮನ್ನಿಸದೆ ನೆರವನ್ನು ಘೋಷಿಸದೆ ತಾರತಮ್ಯ ಎಸಗಲಾಗಿದೆ).

— — —

Leave a Reply