ಕನಕಪುರದಲ್ಲಿ ಇಂದು ಸಿ ಎಂ

ಕನಕಪುರ  ಪುರಸಭಾ ಕ್ರೀಡಾ ಸಭಾಂಗಣದಲ್ಲಿ  ಎಪ್ರಿಲ್ ೧೧ ಶನಿವಾರರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಂಡಿರುವ ಬಿ ಜೆ ಪಿ ಬೃಹತ್ ಬಹಿರಂಗ ಸಭೆ ಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡುವರು .

Leave a Reply