ಉನ್ನತ ಶಿಕ್ಷಣ

  • ಬೆಂಗಳೂರು, ಶಿವಮೊಗ್ಗ, ಮಂಗಳೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಸಿ.ಇ.ಟಿ. ಕೌನ್ಸೆಲಿಂಗ್ ಕೇಂದ್ರಗಳ ಸ್ಥಾಪನೆ.
  • ರಾಜ್ಯ ಸರ್ಕಾರದಿಂದ ಸಿ.ಇ.ಟಿ. ಸುಧಾರಣೆ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಸರ್ಕಾರದಿಂದಲೇ ೧೦ ಸಾವಿರ ಶುಲ್ಕ ನೀಡಿಕೆ.
  • ಸಿಇಟಿ ಸೀಟು ಹಂಚಿಕೆ ಬಗೆಹರಿಸಲು ತಜ್ಞರ ಸಮಿತಿ ರಚನೆ.
  • ತುಮಕೂರು, ದಾವಣಗೆರೆ, ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ತಲಾ ೧೦ ಕೋಟಿ ಅನುದಾನ.
  • ಹಂಪಿ ವಿಶ್ವವಿದ್ಯಾಲಯಕ್ಕೆ ೫ ಕೋಟಿ ಬಜೆಟ್ ನೆರವು.
  • ಅಜೀಂ ಪ್ರೇಮ್‌ಜಿ ಹಾಗೂ ಅಲೇಯನ್ಸ್ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ.
  • ದಾವಣಗೆರೆ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ವಿಜಯನಗರ ಶ್ರೀ ಕೃಷ್ಣದೇವರಾಯ ವಿದ್ಯಾಲಯ, ಜನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ.
  • ಬಳ್ಳಾರಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ೧೦ ಕೋಟಿ ರೂ. ಅನುಧಾನ ಮತ್ತು ತಾಂತ್ರಿಕ ಶಿಕ್ಷಣ ಉತ್ತಮ ಪಡಿಸಲು ೮೦ ಕೋಟಿ ನೆರವು.

Leave a Reply