ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆ

ಶಿಕಾರಿಪುರ ಹಾಗೂ ಸುತ್ತಮುತ್ತಲಿ‌ನ ಸ್ಥಳಗಳಿಗೆ ನೀರೊದಗಿಸುವ ಪವಿತ್ರವಾದ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಮಸ್ಕರಿಸಲಾಯಿತು. ರೈತರ ಹಾಗೂ ಜನತೆಯ ಜೀವನಾಡಿಯಾಗಿರುವ ಜಲಾಶಯವು ಸದಾ ಸಮೃದ್ಧವಾಗಿರಲಿ ಎಂದು ದೇವರಲ್ಲಿ ಎಂದು ಪ್ರಾರ್ಥಿಸಿದೆ.