ಬಯಲಾಗುತ್ತಿದೆ ಜನಮನದ ಅಭೀಕ್ಷೆ

ಬೆಂಗಳೂರಿನಿಂದ ಹೊರಟು, ಮಲೆನಾಡು, ಕರಾವಳಿಯಿಂದ ಅರೆಮಲೆನಾಡು ದಾಟಿ ನಿಧಾನವಾಗಿ ಬಯಲುಸೀಮೆಯತ್ತ ಯಾತ್ರೆ ತೆರಳುತ್ತಿದೆ. ಮಲೆನಾಡು, ಕರಾವಳಿ ಪ್ರದೇಶಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಆದರೆ ಬಯಲುಸೀಮೆ ಅದಕ್ಕೆ ತದ್ವಿರುದ್ಧ. ಬಯಲು ಸೀಮೆ ನೈಸರ್ಗಿಕವಾಗಿ ಅಷ್ಟು ಸಂಪದ್ಭರಿತವಾಗಿಲ್ಲ. ಮಳೆ ಬಂದರೆ ಬಂತು, ಇಲ್ಲವಾದರೆ ಇಲ್ಲ. ಮಳೆ...

Read More

ಹಳೆಯ ಗೆಳೆಯನ ಭೇಟಿ

ಇಂದು ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ ಹಾಗೂ ಯಮಕನಮರಡಿಯಲ್ಲಿ ಯಾತ್ರೆಯ ಕಾರ್ಯಕ್ರಮಗಳಿದ್ದವು. ಬೆಳಗಾವಿ ಗ್ರಾಮೀಣ ಹಾಗೂ ಬೆಳಗಾವಿ ನಗರದಲ್ಲಿ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ದೊರೆಯಿತು. ಯಮಕನಮರಡಿ ಸತೀಶ್ ಜಾರಕಿಹೊಳಿ ಅವರ ಕೋಟೆ. ಅಲ್ಲಿಯೂ ಜನ ತಡರಾತ್ರಿಯೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಜನ ಈ...

Read More

ಪ್ರೀತಿ- ಪುಣ್ಯ ಎರಡನ್ನೂ ಸಂಪಾದಿಸುವ ಭಾಗ್ಯ

ಈ ಪ್ರವಾಸ ನಿಜಕ್ಕೂ ನನ್ನ ಪಾಲಿಗೆ ವರ. ಈ ಇಳಿ ವಯಸ್ಸಿನಲ್ಲಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆಯಲ್ಲಿ ಸಂಚರಿಸುವಾಗ ನನಗೆ ಜನ ನನ್ನ ಮೇಲೆ ಎಷ್ಟು ಪ್ರೀತಿ ಅಭಿಮಾನ ಇಟ್ಟಿದ್ದಾರೆ ಎಂಬುದನ್ನು ಅತ್ಯಂತ ಸಮೀಪದಿಂದ ಅರಿಯುವ ಅವಕಾಶ ದೊರೆತಿದೆ. ಯಾತ್ರೆಯಲ್ಲಿ ಸಾಗುತ್ತ ಹಿಂದೆಲ್ಲ...

Read More

ಉತ್ತರ ಕನ್ನಡದಿಂದ ಉತ್ತರ ಕರ್ನಾಟಕದತ್ತ…

ಯಾತ್ರೆಗೆ ದಿನಕಳೆದಂತೆ ಜನಸ್ಪಂದನೆ ಹೆಚ್ಚುತ್ತಿದೆ. ಯಾತ್ರೆಗೆ ಜನ ಸೇರುತ್ತಿಲ್ಲ ಎಂದು ಟೀಕೆ ಮಾಡಿದವರಿಗೆ ಜನರೇ ಉತ್ತರ ನೀಡುತ್ತಿದ್ದಾರೆ. ಬಹುಶಃ ಜನರು ಬರುತ್ತಿರುವುದನ್ನು ನೋಡಿಯೊ ಏನೋ, ಜನ ಬರುತ್ತಿಲ್ಲ ಎಂದು ಟೀಕೆ ಮಾಡುವವರೂ ಸುಮ್ಮನಾಗಿದ್ದಾರೆ. ನವೆಂಬರ್‍ 14ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟ,...

Read More

ದಕ್ಷಿಣ ಕನ್ನಡದ ಕಾರ್ಯಕರ್ತರ ಅಭಿಮಾನ ಮರೆಯುವಂಥದ್ದಲ್ಲ

ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯೊಂದಿಗೆ ಓಡಾಡುತ್ತಿದ್ದೇನೆ. ಇಂದು ಬಂಟ್ವಾಳ, ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಕಾರ್ಯಕ್ರಮವಿತ್ತು. ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾದ ಬಂಟ್ವಾಳದಲ್ಲಿ ನಡೆದ ಮೆರವಣಿಗೆಯನ್ನು ನೀವು ನೋಡಬೇಕಿತ್ತು. ಅಷ್ಟು ಅದ್ಧೂರಿಯಾಗಿತ್ತು. ಕಾರ್ಯಕರ್ತರ ಸಂಖ್ಯೆಯೂ ಅಷ್ಟೇ ದೊಡ್ಡದಿತ್ತು....

Read More

ಆಶೀರ್ವಾದದ ದಿನ

ಒಂದು ದಿನದ ವಿಶ್ರಾಂತಿಯ ನಂತರ ಇಂದು ಮತ್ತೆ ಪರಿವರ್ತನಾ ಯಾತ್ರೆ ಮುಂದುವರಿಯಿತು. ಇಂದು ಒಂದರ್ಥದಲ್ಲಿ ಆಶೀರ್ವಾದ ಅಥವಾ ಪುಣ್ಯದ ದಿನ. ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿ, ರಾಜ್ಯದ ಹಾಗೂ ಬಿಜೆಪಿಯ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿ ದಿನ ಆರಂಭಿಸಿದೆ. ಅಲ್ಲಿಂದ...

Read More

ಸೆಲ್ಫಿ ಸಮಯ

ಪರಿವರ್ತನಾ ಯಾತ್ರೆಗೆ ಇಂದು ರಜೆಯಿತ್ತು. ಮಂಗಳೂರಿಗೆ ತೆರಳಿ ಅಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ, ಪತ್ರಿಕಾಗೋಷ್ಠಿ ಮುಗಿಸಿ, ಪುತ್ತೂರಿಗೆ ಮರಳಿದೆ. ರಾತ್ರಿ ಪುತ್ತೂರು ನಗರದಲ್ಲಿ ವಾಕಿಂಗ್ ಗೆ ತೆರಳಿದ್ದೆ. ನನಗೆ ಅಚ್ಚರಿ ಮೂಡಿಸುವಂತೆ ರಸ್ತೆಯಲ್ಲಿ ಹೋಗುತ್ತಿದ್ದ ಸಾಕಷ್ಟು ಜನ ವಾಹನ ನಿಲ್ಲಿಸಿ,...

Read More

CM returns from China.

Bangalore: CM B.S. Yeddyurappa landed in Bengaluru today around 2 am from China after participating in World Economic Forum meetings as a prominent invitee from India. Home Minster Dr. V.S....

Read More

31-03-2010

CM Handed Over Car Key to Beneficiary at Mannur Haveri...

Read More

30-03-2010

Chief Minister B S Yeddyurappa laid foundation for development works at SHIVANAPADA IN SHIKARIPURA TQ.Dr Shivamurthy Shivacharya Swamiji Food minister Haratal Halappa,,MP BY Raghavendra seen in...

Read More

Yeddyurappa, Deve Gowda hold talks on BMIC project

Putting their differences behind them, Karnataka Chief Minister B.S. Yeddyurappa and the former Prime Minister H.D. Deve Gowda held an hour-long meeting on the execution of the controversial Bangalore Mysore...

Read More

CM Inaugurated Kannada Workshop

Chief Minister BS Yeddyurappa inaugurated the work shop on Kannada in Administration  to Govt Employees on 21.01.2010. Sri Ranganath, Chief secretary and Sri Mukyamantri Chandru are seen. Chief minister B...

Read More