"I understand that there are accounts opened in Twitter, Facebook etc., in my name. Please note that these are all FAKE and I don't have any such accounts"

ಬಿ ಜೆ ಪಿ ಯಿಂದ ತುರುಸಿನ ಪ್ರಚಾರ

ಹಾವೇರಿ   ಲೋಕಸಭಾ  ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗಿಂತ ಮುಂಚಿತವಾಗಿ ಬಿ ಜೆ ಪಿ ಯು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಮುಖಂಡರು ಮತ್ತು ಕಾರ್ಯಕರ್ತರು ಈಗಾಗಲೇ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದಾರೆ .ಬಿ ಜೆ ಪಿ ಅಬ್ಯಾರ್ಥಿಯಾಗಿ ನಿಯೋಜಿಸಲ್ಪಟ್ಟ  ಶಿವಕುಮಾರ್ ಉದಾಸಿಯವರು ಈಗಾಗಲೇ ಜಿಲ್ಲೆಯಲ್ಲಿ ಪ್ರಚಾರ ತೀವ್ರಗೊಳಿಸಿದ್ದು ,ಹಿರೇಕೆರುರಿನಲ್ಲಿ ಈಗಾಗಲೇ ಸಿ ಎಂ ಯಡಿಯೂರಪ್ಪ ಪ್ರಚಾರ ಮುಗಿಸಿದ್ದಾರೆ

Leave a Reply