ಚುನಾವಣಾ ಸಂದೇಶ
Monday, March 30th, 2009ಕರ್ನಾಟಕ ರಾಜ್ಯದ ಎಲ್ಲ ಜನರಿಗೆ ನಿಮ್ಮ ಮುಖ್ಯಮಂತ್ರಿ ಯಡಿಯೂರಪ್ಪನ ನಮಸ್ಕಾರಗಳು. ನಿಮ್ಮೆಲ್ಲರ ಆಶೀರ್ವಾದಗಳೊಂದಿಗೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿಯೇ ನಮ್ಮ ಆಡಳಿತ ಮಂತ್ರ ಎಂಬ ಮುನ್ನುಡಿಯೊಂದಿಗೆ ಅನೇಕ ಸವಾಲುಗಳ ಮಧ್ಯೆ ಯಶಸ್ವಿಯಾಗಿ ೯ ತಿಂಗಳು ಪೂರೈಸಿದ್ದೇವೆ. ನಮ್ಮದು ನುಡಿದಂತೆ ನಡೆವ ಸರ್ಕಾರ. ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಜನಸ್ಪಂದನ, ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಹೆಚ್ಚಳ, ರೈತರಿಗೆ ಶೇ.೩ ರ ಬಡ್ಡಿದರದಲ್ಲಿ [...]



