B S Yeddyurappa

 
Facebook
Twitter
Youtube

ಚುನಾವಣೆಗಳು

  • ಕರ್ನಾಟಕ ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ನಡೆದಂತಹ ಎಲ್ಲಾ ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷವು ಯಶಸ್ವಿಯಾಗಿ ವಿರೋಧ ಪಕ್ಷಗಳನ್ನು ಮೂಲೆಗುಂಪು ಮಾಡಿ ಆಯ್ಕೆಯಾಗಿರುತ್ತದೆ. ಗ್ರಾಮ ಪಂಚಾಯತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿರುತ್ತಾರೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ / ವಿಧಾನಸಭೆಯ ಉಪ ಚುನಾವಣೆಯಲ್ಲೂ ಬಿ.ಜೆ.ಪಿ. ಪಕ್ಷವು ತನ್ನ ಮೇಲುಗೈಯನ್ನು ಸಾಧಿಸಿದೆ. ಇದುವರೆಗೆ ರಾಜ್ಯದಲ್ಲಿ ೧೬ ಉಪಚುನಾವಣೆಗಳು ನಡೆದಿದ್ದು, ಹೆಚ್ಚು ಮತಗಳನ್ನು ಪಡೆದು ಅದರಲ್ಲಿಯೂ ತನ್ನ ಸಾಧನೆಯನ್ನು ತೋರಿರುತ್ತದೆ. ಈ ಹಿಂದೆ ಬಿ.ಜೆ.ಪಿ. ಪಕ್ಷ ಶೇಕಡ ೧೦% ರಿಂದ ೧೨% ಇದ್ದದ್ದು ಈಗ ಶೇಕಕಡ ೪೦% ದಾಟಿರುತ್ತದೆ.
Copyright©2014 B S Yeddyurappa All Rights Reserved. Powered by Dhyeya